ಬಳ್ಳಾರಿ ಜಿಲ್ಲಾ ಮೋಚಿಗಾರ ಸಂಘಕ್ಕೆ ಅಧ್ಯಕ್ಷರಾಗಿ ಅಯಿಲ್ ಕೃಷ್ಣ, ಉಪಾಧ್ಯಕ್ಷರಾಗಿ ಹನುಮಂತ ಗುಡಿಗಂಟಿ ಆಯ್ಕೆ

Hasiru Kranti
ಬಳ್ಳಾರಿ ಜಿಲ್ಲಾ ಮೋಚಿಗಾರ ಸಂಘಕ್ಕೆ ಅಧ್ಯಕ್ಷರಾಗಿ ಅಯಿಲ್ ಕೃಷ್ಣ, ಉಪಾಧ್ಯಕ್ಷರಾಗಿ ಹನುಮಂತ ಗುಡಿಗಂಟಿ ಆಯ್ಕೆ
WhatsApp Group Join Now
Telegram Group Join Now
ಬಳ್ಳಾರಿ, ಮಾ.31.: ನಗರದ ಕೌಲ್ಬಜಾರ್ ನ ಜಗದೀಶ ಮಂದಿರದಲ್ಲಿ ನಿನ್ನೆ ಸಂಜೆ ನಡೆದ ಬಳ್ಳಾರಿ ಜಿಲ್ಲಾ ಮೋಚಿಗಾರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಗಳ ಆಯ್ಕೆ ಸರ್ವಾನುಮತದಿಂದ ನಡೆಯಿತು.
ಗೌರವಾಧ್ಯಕ್ಷರಾಗಿ ಎಸ್.ಮಲ್ಲಿಕಾರ್ಜುನ ಮತ್ತು ಕೆ. ಈರಣ್ಣ, ವಿ. ಅಯಿಲ್ ಕ್ರಿಷ್ಣ ಜಿಲ್ಲಾಧ್ಯಕ್ಷರಾಗಿ, 1ನೇ ವಾರ್ಡ್ ಪಾಲಿಕೆ ಸದಸ್ಯ ಹನುಮಂತ ಗುಡಿಗಂಟಿ ಮತ್ತು ಕೆ.ಶಿವಪ್ರಸಾದ್ ಇವರನ್ನು ಉಪಾಧ್ಯಕ್ಷರುಗಳನ್ನಾಗಿ, ಪಿ. ನಾಗೇಂದ್ರ ಮತ್ತು ಕೆ.ಪ್ರಕಾಶ್ ಇವರನ್ನು ಸಹ ಕಾರ್ಯದರ್ಶಿಗಳನ್ನಾಗಿ, ಕೆ. ರವಿ ರವರನ್ನು ಖಜಾಂಚಿಯಾಗಿ, ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ, ಕೆ. ಜಯಣ್ಣ, ಎನ್. ಹರಿ, ವಿ.ಶ್ರೀನಿವಾಸುಲು, ಕೆ.ಶಶಿಧರ್, ವಿ. ಶಿವಪ್ರಸಾದ್, ರಾಮಕೃಷ್ಣ ಎಚ್.ಕಿರಣ್ ಕುಮಾರ್, ವಿ.ಶಾಂತಿಭೂಷಣ, ಕೆ.ಟಿ.ಸುರೇಶ, ಕೆ.ರಾಜೇಶ್, ಕೆ. ರಘು, ವಿ. ರಮೇಶ್, ಇವರನ್ನು ಆಯ್ಕೆ ಮಾಡಲಾಗಿದೆ ಎಂದು ನೂತನ ಕಾರ್ಯದರ್ಶಿ ವಿ.ಸೂರ್ಯ ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article