ಮಾಶಾಸನ ಮಂಜೂರಾತಿ ಕೈಪಿಡಿ ವಿತರಣೆ

MK HasiruKranti
ಮಾಶಾಸನ ಮಂಜೂರಾತಿ ಕೈಪಿಡಿ ವಿತರಣೆ
WhatsApp Group Join Now
Telegram Group Join Now
ಬೈಲಹೊಂಗಲ. ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ  ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಸಹಯೋಗದಲ್ಲಿ, ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ  ಹೊಸ ಮಾಶಾಸನ ಮಂಜೂರಾತಿ ಆದ ಫಲಾನುಭವಿಗಳಾದ ಶ್ರೀಮತಿ ಕಲ್ಲವ್ವ ಕುರುಕುಂದ  ಮತ್ತು ಶ್ರೀಮತಿ ಕಸ್ತೂರವ್ವ ತಳವಾರ ಇವರಿಗೆ ತಿಂಗಳಿಗೆ ರೂ. 1000 ಹಾಗೆ ಮಾಸಾಸನ ಮಂಜುರಾತಿಯಾಗಿದ್ದು, ಮಾಸಾಸನ ಮಂಜುರಾತಿ ಕೈಪಿಡಿಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ  ಮಹಾಂತೇಶ ಕಾಮತ,  ಮಡಿವಾಳಪ್ಪ ಕಿತ್ತೂರು,  ವರದಿಗಾರರು ಹನುಮಂತಪ್ಪ ಬಂಡವಡ್ಡರ, ಊರಿನ ಗಣ್ಯರು ಹಾಗೂ ತಾಲೂಕ ಜ್ಞಾನ ವಿಕಾಸ ಸಮನ್ವಯಾಧಿಕಾರಿ  ಶೈಲಾ ಜಕ್ಕಣ್ಣವರ, ವಲಯದ ಮೇಲ್ವಿಚಾರಕರಾದ ಪರಶುರಾಮ, ಸೇವಾ ಪ್ರತಿನಿಧಿ ಲಕ್ಷ್ಮಿ ಇವರ ಸಮ್ಮುಖದಲ್ಲಿ ಮಾಸಾಸನ ಕೈಪಿಡಿ ವಿತರಣೆ ಮಾಡಲಾಯಿತು.
WhatsApp Group Join Now
Telegram Group Join Now
Share This Article