ಜಿಲ್ಲಾ ಮಟ್ಟದ ಮಹಿಳಾ ಪದಾಧಿಕಾರಿಗಳ, ಕಾರ್ಯಕರ್ತರ ಸಮಾವೇಶ

MK HasiruKranti
ಜಿಲ್ಲಾ ಮಟ್ಟದ ಮಹಿಳಾ ಪದಾಧಿಕಾರಿಗಳ, ಕಾರ್ಯಕರ್ತರ ಸಮಾವೇಶ
WhatsApp Group Join Now
Telegram Group Join Now
 ಬಳ್ಳಾರಿ, ಮಾ.27.:  ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) (ಸ್ವಾಭಿಮಾನಿ ಪ್ರೊ. ಬಿ ಕೃಷ್ಣಪ್ಪ ಬಣ) ವತಿಯಿಂದ ಬಳ್ಳಾರಿ ಜಿಲ್ಲಾ ಮಟ್ಟದ ಮಹಿಳಾ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾವೇಶ ಹಾಗೂ ತ್ಯಾಗಮಯಿ ಮಾತೆ ರಮಾಬಾಯಿ ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟನೆಯನ್ನು ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹಾಗೂ ದಲಿತ ಹಿರಿಯ ಮುಖಂಡರಾದ ಮುಂಡ್ರಿಗಿ ನಾಗರಾಜ ನೆರವರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ  ಜವಳಿ ನಿಗಮದ ಮಾಜಿ ರಾಜ್ಯ ಉಪಾಧ್ಯಕ್ಷರು ಶ್ರೀಮತಿ ಕಮಲ ಮರಿಸ್ವಾಮಿ, ಮುಖ್ಯ ಭಾಷಣ ಮಾಡಿದ ಓ ಆ ವೆಂಕ ಮ್ಮ ಹಾಗೂ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಯಾದ ಭಾಗ್ಯಮ್ಮ ನಾರಾಯಣಸ್ವಾಮಿ, ರಾಜ್ಯ ಸಂ. ಸಂಚಾಲಕರಾದ ವಿ ನಾರಾಯಣಸ್ವಾಮಿ, ಅಂದಾನಿ ಸೋಮನಹಳ್ಳಿ, ಹೆಗ್ಗರೆ ರಂಗಪ್ಪ, ಕಬ್ಬಳ್ಳಿ ಮೈಲಪ್ಪ, ಅ ಸೋಮಶೇಖರ್, ಂ ಈಶ್ವರಪ್ಪ, ಃ ಶ್ರೀನಿವಾಸ ಮೂರ್ತಿ, ಯಾದಗಿರಿ ಜಿಲ್ಲೆಯ ಸಂಚಾಲಕರಾದ ಶ್ರೀನಿವಾಸ್ ನಾಯಕ್, ಃ ಶಿವಮೂರ್ತಿ, ಂ ಏ ಗಂಗಾಧರ, ಕೆ ಗಿರಿಮಲ್ಲಪ್ಪ ಬಳ್ಳಾರಿ ಜಿಲ್ಲಾ  ಡಾ:ಅಂಬೇಡ್ಕರ್ ಸಂಘದ ಮಾಜಿ  ಅಧ್ಯಕ್ಷರು, ಗೌಸ್,ಕಣೆಕಲ್ಲು ಮಾಬುಸಾಬು, ಜ್ಯೋತಿ, ಕೃಷ್ಣ,  ಮಲ್ಲಿಕಾರ್ಜುನ, ಬಳ್ಳಾರಿ ಜಿಲ್ಲಾ ಸಂಚಾಲಕರಾದ ರಾಮಣ್ಣ ಚೇಳ್ಳಗುರ್ಕಿ, ದಲಿತ ಮಹಿಳಾ ಒಕ್ಕೂಟ  ಮಲ್ಲೇಶ್ವರಿ ಹಾಗೂ ಮಹಿಳಾ ಕಾರ್ಯಕರ್ತರು ದಲಿತ ಮುಖಂಡರು ಮೊದಲಾದವರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article