ಗುಗ್ಗಲಮರಿ ಚೆಕ್‌ಪೋಸ್ಟ : ೨.೩೦ ಲಕ್ಷ ನಗದು ಜಪ್ತಿ

MK HasiruKranti
ಗುಗ್ಗಲಮರಿ ಚೆಕ್‌ಪೋಸ್ಟ : ೨.೩೦ ಲಕ್ಷ ನಗದು ಜಪ್ತಿ
WhatsApp Group Join Now
Telegram Group Join Now
ಬಾಗಲಕೋಟೆ : ಮಾರ್ಚ ೨೫ (ಕರ್ನಾಟಕ ವಾರ್ತೆ) : ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ-೨೦೨೬ ಹಿನ್ನಲೆಯಲ್ಲಿ ಹುನಗುಂದ ತಾಲೂಕಿನ ಗುಗ್ಗಲಮರಿ ಚೆಕ್‌ಪೋಸ್ಟನಲ್ಲಿ ಮಂಗಳವಾರ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ೨.೩೦ ಲಕ್ಷ ರೂ.ಗಳನ್ನು ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಎಂ.ಎಚ್.ಕೋತ್ತವಾಲ್ ನೇತೃತ್ವದ ಎಫ್‌ಎಸ್‌ಟಿ ತಂಡ ವಶಕ್ಕೆ ಪಡೆದುಕೊಂಡಿದೆ.
ಬಾದಾಮಿ ತಾಲೂಕಿನ ಬಟಕುರ್ಕಿ ಚೆಕ್‌ಪೋಸ್ಟನಲ್ಲಿ ಸಹ ದಾಖಲೆ ಇಲ್ಲದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಟ್ಟು ೨,೧೮,೧೦೦/- ರೂಗಳನ್ನು ಸಹ ಜಪ್ತಿ ಮಾಡಲಾಗಿದೆ  ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article