ಸಂಕೇಶ್ವರ: ನಗರದ ಖ್ಯಾತ ನ್ಯಾಯವಾದಿಗಳು ಹಾಗೂ ಸಂಕೇಶ್ವರ ನ್ಯಾಯಾಲಯದ ನ್ಯಾಯವಾದಿ ಸಂಘದ ಮಾಜಿ ಅಧ್ಯಕ್ಷರು ನ್ಯಾಯವಾದಿ ಮಾರುತಿ ಬಿ. ಬಾಳನಾಯ್ಕ್ ಇವರು ದಿನಾಂಕ 17/2/2026 ರಂದು ಬೆಳಗಾವಿ ಮಿಷನ್ ಆಸ್ಪತ್ರೆ ನಲ್ಲಿ ಹೃದಯಾ ಘಾತದಿಂದ (ವಯಸ್ಸು 61) ನಿಧನರಾಗಿದ್ದಾರೆ. ಅವರ ಹಿಂದೆ ಪತ್ನಿ ಗಂಡು ಮಗ ಮತ್ತು ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.

