ಬಳ್ಳಾರಿ, ಫೆ.07.. ಪರಿಸರ ಸ್ನೇಹಿಯಾದ, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಬಜಾಜ್ ಪೈನಾನ್ಸ್ ಸೌಲಭ್ಯ ಹೊಂದಿರುವ ಎಲೆಕ್ಟ್ರಿಕಲ್ ಬೈಕ್ ಗಳ ಉಮ ಇ ಬೈಕ್ ಷೋರಂ ಇಂದು ನಗರದ ಬೆಂಗಳೂರು ರಸ್ತೆಯ ರಾಯದುರ್ಗ ಹಳೇ ಬಸ್ ನಿಲ್ದಾಣದ ಬಳಿ ಆರಂಭಗೊಂಡಿದೆ.
ಉಮಾ ಗಾರ್ಮೆಟ್ಸ್ ಗ್ರೂಪ್ ನಿಂದ ತೆರೆಯಲಾಗಿರುವ ಈ ಷೋರೂಂ ಉದ್ಘಾಟನೆಯನ್ನು ಕಲ್ಯಾಟ ಮಠದ ಶ್ರೀಗಳ ಮಾತೋ ಶ್ರೀ ಅವರು ನೆರವೇರಿಸಿದರು. ಈ ವೇಳೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕಾವೇರಿ ಹ್ಯಾಂಡ್ ಲೂಮ್ಸ್ ನ ಮಾಜಿ ಅಧ್ಯಕ್ಷ ಎನ್. ವಿರೂಪಾಕ್ಷಪ್ಪ, ಷೋರೂಂ ಮಾಲೀಕರಾದ ಡಿ.ಶಿವಪ್ಪ ಮತ್ತವರ ಕುಟುಂಬದ ಸದಸ್ಯರು ಇದ್ದರು.


