ಸಿ ಪಿ ಆಯ್ ಶ್ರೀಶೈಲ ಬ್ಯಾಕೋಡ ಅವರಿಗೆ ಪಿತೃ  ವಿಯೋಗ

Vishwanath
ಸಿ ಪಿ ಆಯ್ ಶ್ರೀಶೈಲ ಬ್ಯಾಕೋಡ ಅವರಿಗೆ ಪಿತೃ  ವಿಯೋಗ
WhatsApp Group Join Now
Telegram Group Join Now
ಘಟಪ್ರಭಾ ಫೆ., ೦೫- ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿ ಪಿ ಆಯ್ ಆಗಿ ಕೆಲಸ ಮಾಡಿದ್ದ  ಶ್ರೀಶೈಲ ಬ್ಯಾಕೋಡ   ಅವರ  ತಂದೆಯಾದ   ಕೆಂಚಪ್ಪ ಬ್ಯಾಕೋಡ (82)  ಅವರು ತಮ್ಮ ಸ್ವಗ್ರಾಮ ಬಾಗಲಕೋಟಿ ಜಿಲ್ಲೆಯ  ಕೆಸರಗೊಪ್ಪ ಗ್ರಾಮದಲ್ಲಿ ಗುರುವಾರದಂದು ನಿಧನರಾದರು. ಮೃತರು  3 ಜನ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
WhatsApp Group Join Now
Telegram Group Join Now
Share This Article