ಹುನಗುಂದ; ಕಾಗದ ರಹಿತ ಆಸ್ತಿ ನೋಂದಣಿಯ ವ್ಯವಸ್ಥೆ ಜಾರಿಯಾಗುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತರಬೇತಿಯನ್ನು ಹಮ್ಮಕೊಳ್ಳಲಾಗಿದೆ ಎಂದು ಉಪನೋಂಣಾಧಿಕಾರಿ ಎಸ್.ಡಿ. ನಾಗಠಾಣ ಹೆಳಿದರು.ಪಾರಿಯಾಗುತ್ತಿದ್ದು ಅವನ್ನು ಪಟ್ಟುಕೊಳ್ಳಲಾಗಿದೆ ಎಂದು ಉಪ ನೋಂದಣಾಧಿಕಾರಿ ಎಸ್.ಡಿ. ನಾಗಠಾಣ ಹೇಳಿದರು. ಇಲ್ಲಿನ ತಹಶೀಲ್ದಾರ ಕಾರ್ಯಾಯಲಯದ ಸಭಾಭವನದಲ್ಲಿ ಹುನಗುಂದ-ಇಲಕಲ್ಲ ಉಪನೋಂದಣಿ ಕಾರ‍್ಯಾಲಯದ ವತಿಯಿಂದ ಹಮ್ಮಿಕೊಂಡ ಪೇಪರ್ ಲೆಸ್ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತ ಕಾವೇರಿ ೨.೦ ತಂತ್ರಾಂಶ ಮುಂದುವರೆದ ಭಾಗವಾಗಿದದ್ದು, ಅದರ ಸರಳೀಕರಣ ಹಾಗೂ ಜನಸ್ನೇಹಿ ನೋಂದಣಿ ವ್ವವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದರು. ಇಲಕಲ್ ಉಪ ನೋಂಧಣಾಧಿಕಾರಿ ಎಂ. ಉಮೇಶ ಮಾತನಾಡಿ ಈ ಮೊದಲು ಆಸ್ತಿಗೆ ಸಂಬಂಧಿಸಿದ ಎಲ್ಲ ಕಾಗದಗಳನ್ನು ಸಿದ್ದಪಡಿಸಿ ಪಾರ್ಟಿ ಮತ್ತು ಸಾಕ್ಷಿದಾರರ ಸಹಿ ಮಾಡಿ, ನಂತರ ಆನ್‌ಲೈನ್‌ದಲ್ಲಿ ಅಪ್ಲೋಡ್ ಮಾಡಿದ ಮೇಲೆ ನಾವು ಅದನ್ನು ಪರಶೀಲಿಸಿ ನಂತರ ಪೇಮೆಂಟಗೆ ಕಳುಹಿಸಲಾಗುತ್ತಿತ್ತು. ಪೇಮೆಂಟ್ ಆದ ಬಳಿಕ ಪಾರ್ಟಿ ಕಚೇರಿಗೆ ಬಂದು ಪೊಟೊ, ತಂಬ್, ಸೈನ್ ಮಾಡುತ್ತಿದ್ದರು. ಸ್ಕ್ಯಾನ್ ಕಾಫಿಯ ಖರೀದಿ ಪತ್ರವನ್ನು ನಿಡುತ್ತಿದ್ದೆವು. ಆದರೆ ಸಧ್ಯ ಕಾಗದ ರಹಿತ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ಆಸ್ತಿ ಮಾರಾಟ ಮಾಡುವ ಮತ್ತು ಪಡೆಯುವವರ ಆಧಾರ ಕಾರ್ಡ ಮೂಲಕ ಇ-ಸೈನ್ ಆಗುತ್ತೆ ಅದರಲ್ಲಿ ಆಸ್ತಿಯ ಸಂಪೂರ್ಣ ಮಾಹಿತಿಯನ್ನು ಆನ್ಲೈನ್ದಲ್ಲಿ ಅಪ್ಲೊಡ್ ಯಾವುದೆ ಕಾಗದ ಇಲ್ಲದೆ ಕಷೇರಿಗೆ ಬಂದು ಪೊಟೊ ಸಹಿತ ತಂಬ್ ಮಡಿದರೆ ಸಕು ನೋಂದಾಯಿತ ಆಸ್ತಿಯ ಖರೀದಿ ಪತ್ರ ಅವರು ಮಾಡಿಕೊಂಡ ಲಾಗಿನ್‌ಗೆ ಹೋಗುತ್ತೆ ಅಲಲ್ಲಿ ಅವರು ಅದನ್ನು ಡೌನ್‌ಲೊಡ್ ಮಾಡಿ ಪಡೆದುಕೊಳ್ಳಬಹುದು. ನೋಂದಾವಣಿಸಮಯದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ತರಬೇತಿ ಆಯೋಜಿಸಲಾಗಿದೆ. ನಮ್ಮ ನೋಂದಣಿ ಸಂಬಂಧಿಸಿದ ಕಾಗದೆಪತ್ರಗಳನ್ನು ಡಿಜಿ ಲಾಕರ್ ಲಭ್ಯವಿರುತ್ತದೆ. ಹೊಸ ತಾಂತ್ರಿಕ ವ್ಯವಸೈಯಿಂದ ಅವುಗಳನ್ನು ಸಹ ನಾವು ಪಡೆದುಕೊಳಬಹುದಾಗಿದೆ. ಹಾಗೇನೆ ಆಸ್ತಿ ಖಾತೆಯಲ್ಲಿ ಮತ್ತು ಆಧಾರ ಕಾರ್ಡನಲ್ಲಿ ಒಂದೆ ಹೆಸರು ಕಡ್ಡಾಯವಾಗಿ ಇರಬೇಕು ಎಂದರು. ಅಭಿಯಂತರ ದೇವೇಂದ್ರ ಸುತಾರ ಹಾಗೂ ಗರೀಶ್ ಮೊರೆ ತರಬೇತಿ ನೀಡಿದರು. ಎಚ್.ಡಿ. ಮರಿಸ್ವಾಮಿ, ಸಿ.ಎಂ. ಬಳಗೊಂಡ, ರಮೇಶ ಮೀಸಿ, ಸಿದ್ದು ನಾಡಿಗೇರ, ಅರುಣ ಬೊಮ್ಮಣಗಿ, ಮಹಾಂತೇಶ ಕಂಪ್ಲಿ ಮತ್ತು ಚಂದಕಲಾ ಮುಕ್ತಪೂರ ಹಾಗೂ ಸಾರ್ವಜನಿಕರು ಇದ್ದರು. ಕಾಗದ ರಹಿತ


