ದೈವಜ್ಞ ಮಹಿಳಾ ಮಂಡಳದ ನೂತನ  ಪದಾಧಿಕಾರಿಗಳ ಆಯ್ಕೆ

Sandeep Malannavar
ದೈವಜ್ಞ ಮಹಿಳಾ ಮಂಡಳದ ನೂತನ  ಪದಾಧಿಕಾರಿಗಳ ಆಯ್ಕೆ
WhatsApp Group Join Now
Telegram Group Join Now
ಬೆಳಗಾವಿ :  ಬೆಳಗಾವಿ ಶಹಾಪುರದ ಮಹಾತ್ಮ ಫುಲೆ ರಸ್ತೆಯಲ್ಲಿರುವ ದೈವಜ್ಞ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಾಜಶ್ರೀ ಪ್ರದೀಪ್ ವೆರ್ಣೇಕರಕಾರ್ಯದರ್ಶಿಯಾಗಿ ಐಶ್ವರ್ಯ ವೈಭವ್ ವೆರ್ಣೇಕರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಿಲನ್ ಮದನ್ ಅನ್ವೇಕರ್ಉಪ ಕಾರ್ಯದರ್ಶಿಯಾಗಿ ನೇಹಾ ನಾಗೇಂದ್ರ ಪಾವಸ್ಕರ್ಕೋಶಾಧಿಕಾರಿಯಾಗಿ ಮಂಗಲ್ ಸಂದೀಪ್ ವೆರ್ಣೇಕರ್ ಹಾಗೂ ಉಪ ಖಜಾಂಚಿಯಾಗಿ ಮೇಘನಾ ಮಂಜುನಾಥ ವೆರ್ಣೇಕರ್ ಆಯ್ಕೆಯಾಗಿದ್ದಾರೆ. 
WhatsApp Group Join Now
Telegram Group Join Now
Share This Article