ಮೂಡಲಗಿ : ಮೂಡಲಗಿ ತಾಲೂಕಾ ದಸ್ತು ಬರಹಗಾರರ (ಬಾಂಡ ರೈಟರ್) ಸಂಘಕ್ಕೆ ಅಧ್ಯಕ್ಷರಾಗಿ ಪಂಚಾಕ್ಷರಿ ಬಾಳಯ್ಯಾ ಹಿರೇಮಠ, ಉಪಾಧ್ಯಕ್ಷರಾಗಿ ಎಲ್.ಸಿ.ಗಾಡವಿ, ಕಾರ್ಯದರ್ಶಿಯಾಗಿ ಶಿವಾನಂದ ನಿಂಗಪ್ಪ ಗೋಟಡಕಿ, ಖಜಾಂಚಿಯಾಗಿ ರವೀಂದ್ರ ಮಾಧವರಾವ ಕುಲಕರ್ಣಿ ಹಾಗೂ ಸದಸ್ಯರಾಗಿ ಅಮೀರಸಾಬ ಥರಥರಿ, ಕಲ್ಲಪ್ಪ ಹುಬ್ಬಳ್ಳಿ, ರಾಜು ಅಥಣಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.


