ಬಳ್ಳಾರಿ. ಡಿ. 22.. ವಚನಗಳಲ್ಲಿ ಅಡಗಿದೆ ಜೀವನದ ರಹಸ್ಯ ವಚನ ಸಾಹಿತ್ಯವೇ ಈ ದೇಶದ ಸಂವಿಧಾನ ವಚನಗಳು ಸಮಾಜದ ಮತ್ತು ಕೌಟುಂಬಿಕ ಜೀವನದ ಪ್ರತಿಬಂಬಗಳಿದ್ದಂತೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್
ತಿಳಿಸಿದರು.
ಅವರು ನಗರದ ಕೋಟ್ಟೂರು ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾವ್ಯ ಕಲಾ ಟ್ರಸ್ಟ್ ಬಳ್ಳಾರಿ ನಾಟ್ಯರಾಣಿ ಕಲಾ ಸಂಘ ಇಲ್ಕಲ್ ಇವರು ಹಮ್ಮಿಕೊಂಡಿರುವ ಮಾಯಾಮದ ಮರ್ಧನ ಅಲ್ಲಮಪ್ರಭು ಎಂಬ ನಾಟಕವನ್ನು ಮದ್ದಲೆ ಬಾರಿ ಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು ವಚನ ಸಾಹಿತ್ಯ ಸರ್ವಕಾಲಿಕ ಸಾವಿಲ್ಲದ ನುಡಿಮುತ್ತುಗಳು ಮಹಿಳೆಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಜಾತಿ ಮೀರಿ ಬೆಳೆದ ಮೌಲ್ಯಯುತವಾದ ಸಾಹಿತ್ಯ 12ನೇ ಶತಮಾನದಲ್ಲಿ ಶರಣರು ಇವ ನಾರವಾ ಇವನಾರವ ಎನ್ನದೆ ಇವನಾರವ ಇವನಾರವ ಎನ್ನದೆ ಎನ್ನದೆ ಯುವ ನಮ್ಮವ ಯುವ ನಮ್ಮವ ನಮ್ಮವ ಎಂದು ಕಾಯ ವಾಚ ಮಾನಸ ಮನಸ ತಮ್ಮ ಪೂಜಾಫಲದಿಂದ ಅತ್ಯುತ್ತಮವಾದ ಸಮಾಜವನ್ನು ಕಟ್ಟಿ ಅನುಭವ ಮಂಟಪಕ್ಕೆ ಕಳೆತೊಂದು ಕೊಟ್ಟಿದ್ದರು.
ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮುದ್ರಣವಾದ ಬಸವಣ್ಣನವರ ವಚನಗಳು ಈಗ 27 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿವೆ ವಿಶ್ವದಲ್ಲಿ ಮೊಟ್ಟ ಮೊದಲ ಕವಿತ್ರಿ ಅಕ್ಕಮಹಾದೇವಿ ಎಲ್ಲವನ್ನು ತ್ಯಾಗ ಮಾಡಿ ಅನುಭವ ಮಂಟಪಕ್ಕೆ ಬಂದಾಗ ಅಲ್ಲಮಪ್ರಭು ಕೇಳುವ ಪ್ರಶ್ನೆಗಳಿಗೆ ಸಮಯೋಚಿತ ಉತ್ತರಗಳನ್ನು ಕೊಟ್ಟ ಧೀರ ಮಹಿಳೆ ವರ್ಗಭೇದ ವರ್ಣಭೇದ ತತ್ವಗಳನ್ನು ನಾವು ಶರಣರ ನಾಟಕಗಳಲ್ಲಿ ಕಾಣಬಹುದು ಮೇಲು ಕೀಳು ಎನ್ನದೆ ಅಂತರ್ಜಾತಿ ವಿವಾಹ ಮಾಡಿಸಿದ ಬಸವಣ್ಣ ವಿಶ್ವಗುರು ಎನಿಸಿಕೊಂಡರು ನಂತರ ರಂಗಭೂಮಿ ಕಲಾವಿದ ಗೆಣಕಿ ಹಾಳು ತಿಮ್ಮನಗೌಡರು ಮಾತನಾಡಿ ಇಂತಹ ಎನ್ನುವ ಅನೇಕ ನಾಟಕಗಳು ಮೂಡಿಬರಲಿ ಎಂದು ತಿಳಿಸಿದರು ರಂಗನತಾ ರಮೇಶ್ ಗೌಡ ಪಾಟೀಲ್ ಅದ್ವಾನಿ ವೀಣಾ ಲತಾ ಇಲಕಲ್ ಉಮಾರಾಣೆ ಮುಂತಾದವರು ಉಪಸ್ಥಿತರಿದ್ದರು ವೀಣಾ ಪ್ರಾರ್ಥಿಸಿ ನಿರೂಪಿಸಿದರು ಲತಾ ಒಂದಿಸಿದರು ಅಕ್ಕದ ಬಳಗದ ಮಕ್ಕಳಿಂದ ರಂಗಗೀತೆ ನೃತ್ಯ ನಡೆದವು ನಂತರ ಮಾಯ ಮಾದ ಮರ್ಧನ ಅಲ್ಲಮಪ್ರಭು ಎಂಬ ಭಕ್ತಿ ಪ್ರಧಾನವಾದ ಶರಣರ ನಾಟಕ ಪ್ರಸ್ತುತಪಡಿಸಲಾಯಿತು.


