ಘಟಪ್ರಭಾ. ಪಟ್ಟಣದ ಬಸವ ನಗರದಲ್ಲಿ ಬಸವ ಅಭಿಮಾನಿ ಬಳಗದ ವತಿಯಿಂದ ಗಂಗಾಧರ (ಅಣ್ಣಪ್ಪ) ಎಸ್. ಹುನಗುಂದ ಇವರ ನಿವಾಸದಲ್ಲಿ “ಮಹಾದಾರ್ಶನಿಕ ವಿಶ್ವಗುರು ಬಸವಣ್ಣನವರ” ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಮಹಾಂತೇಶ ಗೋನಕೊಪ್ಪ, ಶ್ರೀಮತಿ ವಿಜಯಲಕ್ಷ್ಮಿ ತಿರಕನ್ನವರ, ಶ್ರೀಮತಿ ಪುಷ್ಪಾ ಹುನಗುಂದ,ಶ್ರೀಮತಿ ರಜನಿ ಭೂಷಣ ಹುನಗುಂದ, ಪುಟ್ಟ ಬಾಲಕಿಯರಾದ ಚಾರ್ವಿ ಹುನಗುಂದ, ಋತ್ತವಿ ಹುನಗುಂದ ಉಪಸ್ಥಿತರಿದ್ದರುh


