ವಿದ್ಯಾರ್ಥಿಗಳ ಸಂರಕ್ಷಣೆ ಎಲ್ಲರ ಹೊಣೆ:ಅಧ್ಯಕ್ಷೆ ರೂಪಾ ಹೊಸಟ್ಟಿ

Pratibha Boi
ವಿದ್ಯಾರ್ಥಿಗಳ ಸಂರಕ್ಷಣೆ ಎಲ್ಲರ ಹೊಣೆ:ಅಧ್ಯಕ್ಷೆ ರೂಪಾ ಹೊಸಟ್ಟಿ
WhatsApp Group Join Now
Telegram Group Join Now

ರನ್ನ ಬೆಳಗಲಿ:ನ.೨೫.,ಪಟ್ಟಣದ ಮಾಳಿಂಗರಾಯ ತೋಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಸೋಮವಾರ ದಂದು ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿ?ನ್ ಯೋಜನೆಯಡಿಯಲ್ಲಿ. ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ ಕಾರ್ಯಕ್ರಮ ಜರಗಿತು.ಪ.ಪಂ.ಅಧ್ಯಕ್ಷೆ ರೂಪಾ ಹೊಸಟ್ಟಿ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಿ, ವಿದ್ಯಾರ್ಥಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸರ್ಕಾರಿ ಶಾಲೆಗಳ ಉನ್ನತಿಗಾಗಿ. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಆದರೆ ಸ್ಥಳೀಯ ಆಡಳಿತ ಮಂಡಳಿಯ ಸಹಭಾಗಿತ್ವ ಅ? ಮುಖ್ಯವಾಗಿದೆ.ಚಿತ್ರದುರ್ಗ ಜಿಲ್ಲೆಯ ಸಂಸದರಾದ ಗೋವಿಂದ ಎಮ್ ಕಾರಜೋಳ.ಮುಧೋಳ ಮತಕ್ಷೇತ್ರದ ಮೇಲಿನ ಅಕ್ಕರೆಯಿಂದ ಸಾಕ? ಅಭಿವೃದ್ಧಿ ಕೆಲಸಗಳನ್ನು ನೀಡುತ್ತಾ ಬಂದಿದ್ದಾರೆ ಅವರಿಗೆ ಮತ್ತು ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿ?ನ್ ಯೋಜನೆಯ ಅಧಿಕಾರಿ ವೃಂದಕ್ಕೆ ಪಟ್ಟಣ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷ ಪರಶುರಾಮ ಕಡಕಬಾವಿ,ಸದಾಶಿವ ಹೊಸಟ್ಟಿ,ಯಲ್ಲಪ್ಪ ಹೊಸಟ್ಟಿ,ಸಂತೋ? ಪುರಾಣಿಕ,ರುಕ್ಮವ್ವ ಸೈದಾಪುರ, ಸುರೇಖಾ ಮರೆಗುದ್ದಿ, ಮುಖ್ಯಶಿಕ್ಷಕ ಹನಮಂತ ಮಲವಾಡಿ,ಶಿಕ್ಷಕರಾದ ರಾಮಣ್ಣ ಹಾರೂಗೇರಿ ಮತ್ತು ಎಸ್ ಡಿ ಎಂ ಸಿ ಸದಸ್ಯರು, ಪಾಲಕ ಪೋ?ಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article