ಬಳ್ಳಾರಿ: ಮಹಾನಾಗಾರ ಪಾಲಿಕೆಯ ವಾರ್ಡ್ ನಂ:34 ರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಕೊಂಡಯ್ಯ ನಗರದಲ್ಲಿ ಉದ್ಯಾನವ ಅಭಿವೃದ್ಧಿ ಕಾಮಗಾರಿಯನ್ನು ಮಾಜಿ ಮಹಾಪೌರರು ಹಾಗೂ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ರವರು ಪೂಜೆಯನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡರು ಹಾಗೂ ಸಮಾಜಸೇವಕರಾದ ಎಂ ಸುಬ್ಬರಾಯುಡು ರವರು, ವಿಷ್ಣು ಬೋಯಪಾಟಿ, ಸ್ಥಳೀಯ ಮುಖಂಡರಾದ ಮಧು, ಮಹೇಶ್, ಹೇಮಂತ್, ಸೀನಾ, ಯುವ ಮುಖಂಡರಾದ ಯೋಗಾನಂದ ರೆಡ್ಡಿ ರವರು, ಸ್ಥಳೀಯ ಮುಖಂಡುಗಳು ಹಾಜರಿದ್ದರು.


