ರನ್ನ ಬೆಳಗಲಿ:ನ. ೨೧., ಪಟ್ಟಣದ ಜನತಾ ಕಾಲನಿಯ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್.ಡಿ.ಎಮ್.ಸಿ ರಚನಾ ಸಭೆಯು ಇಲಾಖೆಯ ಆದೇಶದಂತೆ ಗುರುವಾರ ದಂದು ಜರುಗಿತು.
ಸದಾಶಿವ ಸಂಕ್ರಟ್ಟಿ ಪ.ಪಂ ಸದಸ್ಯರು,ಊರಿನ ಪ್ರಮುಖರಾದ ಯಮನಪ್ಪ ದೊಡಮನಿ,ಯಮನಪ್ಪ ಚಂದಪ್ಪನವರ,ಮಹಾಲಿಂಗಪ್ಪ ಶೇಗುಣಸಿ,ಪರಮಾನಂದ ಕೊಣ್ಣೂರ,ಸಂಗಪ್ಪ ಹಿಪ್ಪಲಕಾರ,ಮಲ್ಲಪ್ಪ ಹೊರಗಿನಮನಿ,ಅಲ್ಲಪ್ಪ ಹೆಗ್ಗನವರ,ಚಂದ್ರಶೇಖರ ಬಂಡಿಗಣಿ,ಮಹಾದೇವ ಮನ್ನಿಕೇರಿ ಮುಖ್ಯ ಶಿಕ್ಷಕಿ ರಾಜೇಶ್ವರಿ ಹಗಳಗಾರ, ಶಿಕ್ಷಕ ವೃಂದ ಹಾಗೂ ಪಾಲಕ, ಪೋ?ಕರ ಒಪ್ಪಿಗೆಯಂತೆ ನೂತನವಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಅಡವೆಪ್ಪ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ರಾಜೇಶ್ವರಿ ಕಣಬೂರ,ಸದಸ್ಯರಾಗಿ ಮಂಜುನಾಥ ತೋಟಗಿ,ರೂಪಾ ಕೊಣ್ಣೂರ,ರವಿ ಮೇತ್ರಿ,ರೇಣುಕಾ ಮಳಲಿ,ಮಾಯವ್ವ ಕಾನನವರ,ಬಸಪ್ಪ ಹಂಚಿನಾಳ, ಬಸವರಾಜ ದೊಡಮನಿ, ಸದಾಶಿವ ಹೊಸುರ,ಹನಮವ್ವ ಮದರಖಂಡಿ,ಮೀನಾಕ್ಷಿ ಗೌರವ್ವಗೋಳ,ಸವಿತಾ ಚನ್ನಾಳ,ಶ್ರೀದೇವಿ ನಾಯಕ, ಭಾಗ್ಯಶ್ರೀ ಬಂಡಿಗಣಿ,ಅಲ್ಲಾಸಾಬ್ ನದಾಫ್,ಸಂಗಪ್ಪ ಹೆಗ್ಗಣ್ಣವರ, ಸಂಗಪ್ಪ ಸಣ್ಣಕ್ಕಿ ಆಯ್ಕೆಗೊಂಡರು, ಈ ನೂತನ ಪದಾಧಿಕಾರಿಗಳಿಗೆ ಪಾಲಕ, ಪೋ?ಕರು ಅಭಿನಂದಿಸಿ ಸನ್ಮಾನಿಸಿದರು.


