ಚನ್ನಮ್ಮನ ಕಿತ್ತೂರು. ಅಕ್ಟೋಬರ್ 23,24,25 ರಂದು 3 ದಿನಗಳ ಕಲಾ ನಡೆದ ಅದ್ದೂರಿ 201 ನೇ ಕಿತ್ತೂರು ಉತ್ಸವ – 2025 ಕಾರ್ಯಕ್ರಮದಲ್ಲಿ ದಿ. 25 ರಂದು 4-30 ಕ್ಕೆ ಕಿತ್ತೂರು ಪಟ್ಟಣದ 2 ನೇ ವೇಧಿಕೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾದ ಜಿ ಮಾರುತಿ ರಾವ ಅವರು ಅತ್ತ್ಯುತ್ತಮ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಮೂಲಕ ಜನ ಮನ ರಂಜಿಸಿದರು.


