ಯಶವಂತರಾಯಗೌಡ.ವ್ಹಿ.ಪಾಟೀಲ ಅವರ ಹುಟ್ಟ ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Pratibha Boi
ಯಶವಂತರಾಯಗೌಡ.ವ್ಹಿ.ಪಾಟೀಲ ಅವರ ಹುಟ್ಟ ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
WhatsApp Group Join Now
Telegram Group Join Now

ಇಂಡಿ,ಅ.೧೦: ಪಟ್ಟಣದ ತಾಲೂಕಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರಂದು ಇಂಡಿ ಶಾಸಕರಾದ ಯಶವಂತರಾಯಗೌಡ.ವ್ಹಿ.ಪಾಟೀಲ ಅವರ ೫೮ನೇ ಹುಟ್ಟ ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಹಾಗೂ ನೂರಾನಿ ಯಂಗ್ ಕಮೀಟಿ ಇವರ ಸಂಯುಕ್ತಾಶ್ರದಲ್ಲಿ ರಕ್ತದಾನ ಶಿಬಿರ ಹಮ್ಮಿಕೋಳ್ಳುವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಶಾಸಕರ ಅಭಿಮಾನಿಗಳು ಕಾರ್ಯಕರ್ತರು, ಕಾಂಗ್ರೇಸ್ ಪಕ್ಷದ ಹಿರಿ ಕಿರಿಯ ಮುಖಂಡರು ಆಚರಿಸಿದರು.
ಈ ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವಿದ ಮೋಮಿನ, ಮಾಜಿ ತಾಪಂ ಸದಸ್ಯ ಧರ್ಮರಾಜ ವಾಲಿಕಾರ ಸೇರತಿದಂತೆ ಅನೇಕರು ಮಾತನಾಡಿ ಅಣ್ಣ ಬಸವಣ್ಣವರ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು ಸರ್ವಜನಾಂಗದ ಒಳಿತನ್ನು ಬಯಸುವ. ಇಂಡಿಯನ್ನು ಬಂಗಾರ ಗಿಂಡಿಯನ್ನಾಗಿ ಮಾಡಲು ಹೊರಟಿದ್ದಾರೆ.
ಅಲ್ಲದೆ ದಿನ ದಲಿತರ ಬಡವರ ಬಲ್ಲಿದವರ ಶ್ರಮಿಕ ವರ್ಗದ ಜನ ನಾಯಕರಾದ ನಿಂಬೆ ನಾಡಿನ ಭಗಿರತ ಅಭೀವೃದ್ದಿ ಹರಿಕಾರ ನುಡಿದಂತೆ ನಡೆಯುವ ಸರಳ ಸಜ್ಜನಿಕೆಯ ಜನಾನುರಾಗಿ ಜನಪ್ರಿಯ ಶಾಸಕರು ಯಾರಾದರು ಇದ್ದರೆ ಅದು ನಮ್ಮ ನಾಯಕರಾದ ಯಶವಂತರಾಯಗೌಡ.ವ್ಹಿ.ಪಾಟೀಲ ಎಂದು ಎದೆ ತಟ್ಟಿ ಹೇಳುತ್ತವೆ ಎಂದು ಎಲ್ಲ ಕಾಂಗ್ರೇಸ್ ಪಕ್ಷದ ಮೂಖಂಡರು ಗುಣಗಾನ ಮಾಡಿದರು.
ಪಟ್ಟಣ ಸೇರಿದಂತೆ ಗ್ರಾಮಿಣ ಭಾಗದಿಂದ ಶಾಸಕರ ಅಭಿಮಾನಿ ಬಳಗದೊಂದಿಗೆ ಹುಟ್ಟು ಹಬ್ಬ ಆಚರಿಸಿದ ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಬಳೋಳಿ ಬ್ಲಾಕ್ ಅಧ್ಯಕ್ಷ ಬಿ.ಸಿ.ಸಾವಕಾರ, ಮಾಜಿ ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವಿದ ಮೋಮಿನ, ಮಾಜಿ ತಾಪಂ ಸದಸ್ಯ ಧರ್ಮರಾಜ ವಾಲಿಕಾರ, ಕಾಳೆ, ಮಾಜಿ ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ, ಜಟ್ಟೆಪ್ಪ ರವಳಿ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಪುರಸಭೆ ಸದಸ್ಯರಾದ ಲಿಂಬಾಜಿ ರಾಠೊಡ, ಅಯುಬ ಬಾಗವಾನ, ಖಾಜಿ, ಸದಾಶಿವ ಪ್ಯಾಟಿ, ರಶಿದ ಅರಬ, ಸತ್ತಾರ ಬಾಗವಾನ, ಭಿಮಾಶಂಕರ ಮೋರಮನ, ಸುಭಾಸ ಬಾಬರ, ಕಾಶಿನಾಥ ಹೊಸಮನಿ, ಶೇನಷಾ ಜಾಗಿರದಾರ, ಸಂತೋಷ ಪರಶನ್ನವರ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ಸುನಂದಾ ಬಿರಾದಾರ, ನೀಲಕಂಠ ರೂಗಿ, ಸೊಮಶೇಖರ ಮ್ಯಾಕೆರಿ, ಮಲ್ಲು ಮಡ್ಡಿಮನಿ, ಸೇರಿದಂತೆ ಅನೆಕರಿದ್ದರು.

WhatsApp Group Join Now
Telegram Group Join Now
Share This Article