ಮೊಬೈಲನಿಂದ ವಿದ್ಯಾರ್ಥಿಗಳು ದೂರ ಇರಿ: ಶಿಕ್ಷಕ ತಿಪ್ಪಾನಾಯ್ಕ್ ಎಲ್

Ravi Talawar
ಮೊಬೈಲನಿಂದ ವಿದ್ಯಾರ್ಥಿಗಳು ದೂರ ಇರಿ: ಶಿಕ್ಷಕ ತಿಪ್ಪಾನಾಯ್ಕ್ ಎಲ್
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0002,0.0000; brp_del_sen:0.1000,0.1000; motionR: 0; delta:null; module: photo;hw-remosaic: false;touch: (0.5162697, 0.24007161);sceneMode: 2621440;cct_value: 0;AI_Scene: (-1, -1);aec_lux: 153.86456;aec_lux_index: 0;albedo: ;confidence: ;motionLevel: 0;weatherinfo: null;temperature: 34;
WhatsApp Group Join Now
Telegram Group Join Now

ಯರಗಟ್ಟಿ: ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ ಪಡಬೇಕು.ಪಾಲಕರು ತಮ್ಮ ಮಕ್ಕಳ ಕಲಿಕೆಯನ್ನು ಪ್ರತಿದಿನ ಪರಿಶೀಲಿಸಿದಾಗ ತಮ್ಮ ಮಗು ಯಾವ ರೀತಿ ಕಲಿತಾ ಇದೆ ಎಂಬುವುದು ಅರ್ಥ ಆಗುತ್ತೆ. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ಮಾನಸಿಕ ಒತ್ತಡದಲ್ಲಿ ಓದದೆ ಇಷ್ಟಪಟ್ಟು ಓದಿದಾಗ ಮಾತ್ರ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಾಧ್ಯ. ಪುಸ್ತಕಗಳನ್ನು ಓದುವ ಅಭ್ಯಾಸ ಬೆಳಸಿಕೊಂಡು ಮೊಬೈಲನಿಂದ ವಿದ್ಯಾರ್ಥಿಗಳು ದೂರ ಇರಬೇಕು. ಒಳ್ಳೆಯ ಬದುಕು ಕಟ್ಟಿಕೊಳ್ಳಲು ಗಮನ ಹರಿಸಿ ಪ್ರಜ್ಞಾವಂತ ನಾಗರಿಕರು ಆಗಬೇಕು ಎಂದು ಶಿಕ್ಷಕರಾದ ತಿಪ್ಪಾನಾಯ್ಕ್. ಎಲ್ ತಿಳಿಸಿದರು.

ಯರಗಟ್ಟಿ ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಮಹಾತ್ಮಾ ಗಾಂಧಿಜಿಯವರ ಜಯಂತ್ಯೋತ್ಸವದ ನಿಮಿತ್ಯವಾಗಿ ಯುವಜನ ಸಂಘಟನಾ ಸಮಿತಿಯಿಂದ ರವಿವಾರ ರಸ ಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿದ್ದರು.೫ ನೆಯ ತರಗತಿಯಿಂದ ೭ ನೆಯ ತರಗತಿವರೆಗಿನ ಸ್ಪರ್ಧೆಯಲ್ಲಿ ಪ್ರಥಮ ಆಕಾಶ ಪಾಟೀಲ, ದ್ವಿತೀಯ ಪ್ರೀತಮ್ ಪರುಶೆಟ್ಟಿ, ತೃತೀಯ ಶ್ರೀಶೈಲ ಲಗಳಿ,ಚತುರ್ಥಿ ವಿನೀತ್ ಪಟಗುಂದಿ, ಪಂಚಮಿ ದೇವರಾಜ ಬಂಡಿ ಹಾಗೂ೮ ನೆಯ ತರಗತಿಯಿಂದ ೧೦ ನೆಯ ತರಗತಿ ವರೆಗಿನ ರಸ ಪ್ರಶ್ನೆಯಲ್ಲಿ ಪ್ರಥಮ ಶ್ರೇಯಸ್ ಗೊಡವಿ, ದ್ವಿತೀಯ ಗಂಗಾಧರ ಶಿವಾಪುರ, ತೃತೀಯ ಪಾಂಡುರಂಗ ಖಿಲಾರಿ, ಸೇವಂತಿ ದಳವಾಯಿ, ಆದರ್ಶ ನಡೋನಿ ಎಲ್ಲಾ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡರು. ಉಪನ್ಯಾಸಕರಾಗಿ ಶ್ರೀ ಎಸ್ ಎಮ್ ಬಾಳಿಕಾಯಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಭೀಮಶೆಪ್ಪ. ಉ. ದಳವಾಯಿ, ವಿಠ್ಠಲ ಕೌಜಲಗಿ, ಮಾರುತಿ ಇಟ್ನಾಳ, ಶಿಕ್ಷಕ ಸಿದ್ದು ದಳವಾಯಿ, ವಿನೋದ ಕೆಸರಡ್ಡಿ,ಪರಶು ಕತ್ತಿ, ಗೋಪಾಲ ದಳವಾಯಿ, ಪ್ರಜ್ವಲ ಗೌಡರ್,ಮಣಿಕಂಠ ಬಡಿಗೇರ, ಸಂಜು ದಳವಾಯಿ, ರಾಜು ದಳವಾಯಿ, ಬಸವರಾಜ ಇಟಗೌಡರ, ರಮೇಶ ದಳವಾಯಿ, ಮಹಾದೇವ ಗಾಣಿಗೇರ, ಬೀರಪ್ಪ ಅದ್ದುಗೋಳ, ಬಸವರಾಜ ತೊರಗಲ್ಲ, ಶಿವು ಇಟ್ನಾಳ, ಕರೆಪ್ಪ ಆಲಕನೂರ, ಮುತ್ತು ದಳವಾಯಿ, ಸಿದ್ದು ಬಡಿಗೇರ, ದುಂಡಪ್ಪ ದಳವಾಯಿ,ಮಹೇಶ ದಳವಾಯಿ , ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ ಪಡಬೇಕು.ಪಾಲಕರು ತಮ್ಮ ಮಕ್ಕಳ ಕಲಿಕೆಯನ್ನು ಪ್ರತಿದಿನ ಪರಿಶೀಲಿಸಿದಾಗ ತಮ್ಮ ಮಗು ಯಾವ ರೀತಿ ಕಲಿತಾ ಇದೆ ಎಂಬುವುದು ಅರ್ಥ ಆಗುತ್ತೆ. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ಮಾನಸಿಕ ಒತ್ತಡದಲ್ಲಿ ಓದದೆ ಇಷ್ಟಪಟ್ಟು ಓದಿದಾಗ ಮಾತ್ರ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಾಧ್ಯ. ಪುಸ್ತಕಗಳನ್ನು ಓದುವ ಅಭ್ಯಾಸ ಬೆಳಸಿಕೊಂಡು ಮೊಬೈಲನಿಂದ ವಿದ್ಯಾರ್ಥಿಗಳು ದೂರ ಇರಬೇಕು. ಒಳ್ಳೆಯ ಬದುಕು ಕಟ್ಟಿಕೊಳ್ಳಲು ಗಮನ ಹರಿಸಿ ಪ್ರಜ್ಞಾವಂತ ನಾಗರಿಕರು ಆಗಬೇಕು ಎಂದು ಶಿಕ್ಷಕರಾದ ತಿಪ್ಪಾನಾಯ್ಕ್. ಎಲ್ ತಿಳಿಸಿದರು.

ಮಹಾತ್ಮಾ ಗಾಂಧಿಜಿಯವರ ಜಯಂತ್ಯೋತ್ಸವದ ನಿಮಿತ್ಯವಾಗಿ ಯುವಜನ ಸಂಘಟನಾ ಸಮಿತಿಯಿಂದ ರವಿವಾರ ರಸ ಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿದ್ದರು.೫ ನೆಯ ತರಗತಿಯಿಂದ ೭ ನೆಯ ತರಗತಿವರೆಗಿನ ಸ್ಪರ್ಧೆಯಲ್ಲಿ ಪ್ರಥಮ ಆಕಾಶ ಪಾಟೀಲ, ದ್ವಿತೀಯ ಪ್ರೀತಮ್ ಪರುಶೆಟ್ಟಿ, ತೃತೀಯ ಶ್ರೀಶೈಲ ಲಗಳಿ,ಚತುರ್ಥಿ ವಿನೀತ್ ಪಟಗುಂದಿ, ಪಂಚಮಿ ದೇವರಾಜ ಬಂಡಿ ಹಾಗೂ೮ ನೆಯ ತರಗತಿಯಿಂದ ೧೦ ನೆಯ ತರಗತಿ ವರೆಗಿನ ರಸ ಪ್ರಶ್ನೆಯಲ್ಲಿ ಪ್ರಥಮ ಶ್ರೇಯಸ್ ಗೊಡವಿ, ದ್ವಿತೀಯ ಗಂಗಾಧರ ಶಿವಾಪುರ, ತೃತೀಯ ಪಾಂಡುರಂಗ ಖಿಲಾರಿ, ಸೇವಂತಿ ದಳವಾಯಿ, ಆದರ್ಶ ನಡೋನಿ ಎಲ್ಲಾ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡರು. ಉಪನ್ಯಾಸಕರಾಗಿ ಶ್ರೀ ಎಸ್ ಎಮ್ ಬಾಳಿಕಾಯಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಭೀಮಶೆಪ್ಪ. ಉ. ದಳವಾಯಿ, ವಿಠ್ಠಲ ಕೌಜಲಗಿ, ಮಾರುತಿ ಇಟ್ನಾಳ, ಶಿಕ್ಷಕ ಸಿದ್ದು ದಳವಾಯಿ, ವಿನೋದ ಕೆಸರಡ್ಡಿ,ಪರಶು ಕತ್ತಿ, ಗೋಪಾಲ ದಳವಾಯಿ, ಪ್ರಜ್ವಲ ಗೌಡರ್,ಮಣಿಕಂಠ ಬಡಿಗೇರ, ಸಂಜು ದಳವಾಯಿ, ರಾಜು ದಳವಾಯಿ, ಬಸವರಾಜ ಇಟಗೌಡರ, ರಮೇಶ ದಳವಾಯಿ, ಮಹಾದೇವ ಗಾಣಿಗೇರ, ಬೀರಪ್ಪ ಅದ್ದುಗೋಳ, ಬಸವರಾಜ ತೊರಗಲ್ಲ, ಶಿವು ಇಟ್ನಾಳ, ಕರೆಪ್ಪ ಆಲಕನೂರ, ಮುತ್ತು ದಳವಾಯಿ, ಸಿದ್ದು ಬಡಿಗೇರ, ದುಂಡಪ್ಪ ದಳವಾಯಿ,ಮಹೇಶ ದಳವಾಯಿ , ಹಾಗೂ ಮತ್ತಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article