ಧಾರವಾಡ ಧಾರವಾಡ : ವರ್ಷದಿಂದ ವರ್ಷಕ್ಕೆ ಹಿಂದು ಜಾಗೃತಿ ದುರ್ಗಾ ಮಾತಾ ದೌಡ ಬಗ್ಗೆ ಜನರಲ್ಲಿ ಹಿಂದು ಆಸಕ್ತಿ ಹೆಚಾಗುತ್ತಿದ್ದು, ಈ ಹಿಂದು ಜಾಗೃತಿಯ ಬಗ್ಗೆ ಯುವಕರು ಹೆಚ್ಚು ಆಸಕ್ತಿ ವಹಿಸಲು ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಉತ್ತರ ಪ್ರಾಂತ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಶ್ರೀಧರ್ ನಾಡಗೇರ ಅವರ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಕರೆ ನೀಡಿದರು.
ನಗರದ ಮಂಗಳವಾರ ಧಾರವಾಡ ಕಿಲ್ಲಾ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅತಿ ಭಕ್ತಿಭಾವದಿಂದ ಪ್ರಾರಂಭಿಸಲಾದ ಈ ದುರ್ಗಾ ದೌಡ ಕೇವಲ ಧಾರವಾಡ ಮಾತ್ರ ಅಲ್ಲದೆ ಇಡಿ ರಾಜ್ಯ ರಾಷ್ಟ್ರದ ಉದಗಲ್ಲಕೂ ವ್ಯಾಪಕವಾಗಿ ಬೆಳೆಸುವ ಮೂಲಕ ಹಿಂದು ಧರ್ಮ ಉಳಿಸಿ ಬೆಳಸು ಕಾರ್ಯ ನಾವೆಲ್ಲರು ಶ್ರಮಿಸುವ ಮೂಲಕ ನಾವೆಲ್ಲ ಹಿಂದು ನಾವೆಲ್ಲ ಒಂದು ಎಂಬ ಭಾವನೆ ಮೂಡಿಸಿ ಹಿಂದುಗಳನ್ನು ಬೇರಪಡಿಸುವ ಕೇಲಸ ಮಾಡುವವರನ್ನು ತಡೆಯಲು ಶ್ರೀಧರ್ ನಾಡಗೇರ ಕರೆ ನೀಡಿದರು.
ಈ ಸಂಧರ್ಭದಲ್ಲಿ ಆರ್ ಎಸ್ ಎಸ್ ಉತ್ತರ ಪ್ರಾಂತ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಶ್ರೀಧರ್ ನಾಡಗೇರ, ಪೂಜ್ಯೆ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಮಾಜಿ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ. ಪಾಲಿಕೆ ಸದಸ್ಯರಾದ ಶ್ರೀ ಶಂಕರ ಶೇಳಕೆ. ನಿತಿನ್ ಇಂಡಿ.ಆನಂದ ಯಾವಗಲ್. ದೌಡ ಸದಸ್ಯರಾದ .ಮೋಹನ ರಾಮದುರ್ಗ. ಮಂಜು ನಡಟ್ಟಿ.ರಾಕೇಶ ನಾಜರೆ. ಓಂಕಾರ ರಾಯಚೂರ. ಮಂಜು ನಿರಲಕಟ್ಟಿ.ಮಂಜು ಚೊಳಪ್ಪನವರ. ಮಂಜು ಬೋಸ್ಲೆ.ಪ್ರಣೀತ ರಾಮನಗೌಡರ .ಶರಣು ಅಂಗಡಿ. ಸುನೀಲ ಮೊರೆ.ಬಸವರಾಜ ರುದ್ರಾಪುರ.ಸಿದ್ದು ಕಲ್ಯಾಣಶೆಟ್ಟಿ. ಮಂಜು ಮಾಳೆ.ಬಸವಣ್ಣೆಪ್ಪ ಬಾಳಗಿ.ರಾಜು ಪ್ರಮೋದ ಕಾರಕೂನ. ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.


