ವಿಶ್ವಕರ್ಮ ಸಂಸ್ಮರಣ ದಿನಾಚರಣೆ

Ravi Talawar
ವಿಶ್ವಕರ್ಮ ಸಂಸ್ಮರಣ ದಿನಾಚರಣೆ
WhatsApp Group Join Now
Telegram Group Join Now

ಬೆಟಗೇರಿ : ನಗರದ ಹೊಸಪೇಟ ಚೌಕ್ ಹತ್ತಿರ ಇರುವ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಕಾಳಿಕಾ ದೇವಿ ದೇವಸ್ಥಾನ ಟ್ರಸ್ಟ್ ಕಮೀಟಿಯ ವತಿಯಿಂದ ಸೃಷ್ಠಿಕರ್ತ ಭಗವಾನ ಶ್ರೀ ವಿಶ್ವಕರ್ಮ ಸಂಸ್ಮರಣ ದಿನಾಚರಣೆ ಆಚರಿಸಲಾಯಿತು. ಟ್ರಸ್ಟಿನ ಅಧ್ಯಕ್ಷರಾದ ಶ್ರೀಧರ ಕೊಣ್ಣೂರ, ಪ್ರಮುಖರಾದ ಮೌನೇಶ ಚಿ. ಬಡಿಗೇರ(ನರೇಗಲ್ಲ), ಎನ್. ಐ. ಪತ್ತಾರ, ಪ್ರಕಾಶ ಬಡಿಗೇರ, ಅಶೋಕ ಸುತಾರ, ಮಹೇಶ ಬಡಿಗೇರ, ಗೋಪಾಲ ಬಡಿಗೇರ, ವಿಶ್ವನಾಥ ಕಮ್ಮಾರ, ವಿಜಯ ಬೆಂತೂರ, ಅಶೋಕ ಬಡಿಗೇರ, ಶ್ರೀಕಾಂತ ಬಡಿಗೇರ, ಮೌನೇಶ ಬಡಿಗೇರ, ದ್ಯಾಮಣ್ಣ ಬಡಿಗೇರ, ಆನಂದ ಕಮ್ಮಾರ, ಶಂಕ್ರಪ್ಪ ಬಡಿಗೇರ, ರಮೇಶ ಬಡಿಗೇರ, ರಾಘವೇದ್ರ ಬೆಂತೂರ, ರವಿ ಬಡಿಗೇರ, ರಾಘವೇದ್ರ ಬಡಿಗೇರ, ಮಂಜುನಾಥ ಬಡಿಗೇರ, ಸತೀಶ ಹೊರಪೆಟೆ, ವೀರೇಶ ಬಡಿಗೇರ, ವಿನಾಯಕ ರಾಮದುರ್ಗ, ಪ್ರಕಾಶ ಬೆಂತೂರ,

ವಿಶ್ವಕರ್ಮ ಗಾಯಿತ್ರಿ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳು, ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article