ಘಟಪ್ರಭಾ: ಶಾಸಕರಾದ ರಮೇಶ ಜಾರಕಿಹೊಳಿ ಅವರ ಸೂಚನೆಯಂತೆ ಮಂಗಳವಾರದಂದು ಪಿ ಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪುರ ಪಿ ಜಿ ಘಟಪ್ರಭಾದಲ್ಲಿ ವಿಜ್ಞಾನ ಪ್ರಯೋಗಾಲಯದ ಕಟ್ಟಡ ನಿರ್ಮಾಣಕ್ಕೆ ಪೂಜೆ ಮತ್ತು ಗಣಕೀಕೃತ ಗೃಂಥಾಲಯಕ್ಕೆ ಪೂಜೆ ಮಾಡುವದರ ಮೂಲಕ ಚಾಲನೆ ನೀಡಿದರು.
ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ,ರಾಮಣ್ಣ ಹುಕ್ಕೇರಿ, ಡಿ ಎಮ್ ದಳವಾಯಿ, ಪುರಸಭೆಯ ರಮೇಶ್ ತಂಗೆವ್ವಗೋಳ, ಸಿ ಆರ್ ಪಿ ರಂಗಪ್ಪ ಗೋಡೇರ್, ಮುಕ್ಯೋಪಾಧ್ಯಾಯರಾದ ಶ್ರೀ ಮತಿ ಕಳಸಣ್ಣವರ, ಸುರೇಶ ಪಾಟೀಲ, ಶ್ರೀಕಾಂತ ವಿ ಮಹಾಜನ ಪ್ರವೀಣ ಮಟಗಾರ, ಶ್ರೀಕಾಂತ ಕುಲಕರ್ಣಿ, ಸಂತೋಷ ದೇಶಪಾಂಡೆ, ಅರುಣ್ ದೇಶಪಾಂಡೆ, ನಿತಿನ್ ದೇಶಪಾಂಡೆ ಮುರಳೀಧರ ಜತ್ಕರ , ಮಲ್ಲು ಕೋಳಿ, ಕೆಂಪಣ್ಣಾ ಚೌಕಾಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ರಮೇಶ್ ಕಬಾಡಗಿ ಕಾಡಪ್ಪಾ ಕರೋಶಿ ಗುತ್ತಿಗೆದಾರರಾದ ರಮೇಶ್ ಗಂಡವ್ವಗೋಳ, ಕೃಷ್ಣಾ ಗಂಡವ್ವಗೋಳ, ವೀರಭದ್ರ ಗಂಡವ್ವಗೋಳ, ಸುಧೀರ್ ಜೋಡಟ್ಟಿ, ದುಂಡಪ್ಪಾ ರಾಜಾಪುರೆ, ಎಂ ಬಿ ಅಸೋದೆ, ಆನಂದ ಬನನ್ನವರ, ಅಪ್ಪಾಸಾಬ ಮುಲ್ಲಾ, ಕಲ್ಲಪ್ಪ ಕಾಡದವರ,ಲಕ್ಷ್ಮಣ ಮೇತ್ರಿ ಸುರೇಶ್ ಪೂಜೇರಿ,ಕಿರಣ ಶಿವಾಳೆ, ಶ್ರೀಕಾಂತ ತಳವಾರ, ಶೇಖರ್ ಕುಲಗೋಡ,ಇಮ್ರಾನ್ ಬಟಕುರ್ಕಿ, ನಾಗರಾಜ್ ಜಂಬ್ರಿ, ಈರಗೌಡ ಕಲಕುಟಗಿ, ಪ್ರತಾಪ ಬೇವಿನಗಿಡದ ಸೇರಿದಂತೆ ಎಲ್ಲಾ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ನಾಗರೀಕರು ಕಾರ್ಯಕ್ರಮದಲ್ಲಿ ಭಾಗವಹಿದ್ದರು.