ನೇಸರಗಿ: ಮಾಜಿ ಗ್ರಾಮ ಪಂಚಾಯತ ಸದಸ್ಯರು, ಹಿರಿಯರಾದ ವಿರೂಪಾಕ್ಷ (ಗೋಪಾಲ) ವೀರಪ್ಪ ಕಟ್ಟಿಮನಿ (ವಕೀಲರು) ಇವರು ಮಂಗಳವಾರ ದಿ. 09-09-2025 ರಂದು ನಿಧನರಾದರು. ಮೃತರು ಸಹೋದರರು, ಸಹೋದರಿಯರು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಕಟ್ಟಿಮನಿ ಬಂದು ಬಳಗವನ್ನು ಅಗಲಿದ್ದಾರೆ. ಮೃತರು ವಿದ್ಯಾ ಮಂದಿರ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಸಿ ವಿ. ಕಟ್ಟಿಮನಿ ಅವರ ಕಿರಿಯ ಸಹೋದರರಾಗಿದ್ದರು.