ಶಿಕ್ಷಕ ಡಾ.ಕುಂಬಾರ ಅವರಿಗೆ ವಿದ್ಯಾರ್ಥಿಗಳಿಂದ ಸನ್ಮಾನ

Pratibha Boi
ಶಿಕ್ಷಕ ಡಾ.ಕುಂಬಾರ ಅವರಿಗೆ ವಿದ್ಯಾರ್ಥಿಗಳಿಂದ ಸನ್ಮಾನ
WhatsApp Group Join Now
Telegram Group Join Now
ಜಮಖಂಡಿ: ತಾಲೂಕಿನ ಹಿರೇಪಡಸಲಗಿಯ ಶಾಲೆಯಲ್ಲಿ ಸರ್ವಪಲ್ಲಿ ಡಾ. ರಾಧಾಕೃಷ್ಣ ಅವರ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ದಿನೋತ್ಸವದಲ್ಲಿ ಶುಕ್ರವಾರ ವಿಜ್ಞಾನ ಶಿಕ್ಷಕ ಡಾ. ಶಶಿಧರ ಕುಂಬಾರ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.
WhatsApp Group Join Now
Telegram Group Join Now
Share This Article