ಅಧಿಕೃತ ನಿವಾಸವನ್ನು ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್

Ravi Talawar
ಅಧಿಕೃತ ನಿವಾಸವನ್ನು ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್
WhatsApp Group Join Now
Telegram Group Join Now

ನವದೆಹಲಿ, ಸೆಪ್ಟೆಂಬರ್ 1: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್  ಸೋಮವಾರತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ ಎಂದು ಎಎನ್‌ಐ ಮೂಲಗಳು ತಿಳಿಸಿವೆ. ಅವರು ಇಂದು ದಕ್ಷಿಣ ದೆಹಲಿಯ ಚತ್ತರ್‌ಪುರದಲ್ಲಿರುವ ಖಾಸಗಿ ಫಾರ್ಮ್​ಹೌಸ್​​ಗೆ ಸ್ಥಳಾಂತರಗೊಂಡಿದ್ದಾರೆ. ನಂತರ ಅವರು ಮಾಜಿ ಉಪರಾಷ್ಟ್ರಪತಿಗಳಿಗೆ ಅರ್ಹವಾದ ಟೈಪ್ -8 ಬಂಗಲೆಗೆ ತೆರಳಲಿದ್ದಾರೆ. ಚತ್ತರ್‌ಪುರದ ಗದೈಪುರ್ ಪ್ರದೇಶದಲ್ಲಿರುವ ಫಾರ್ಮ್‌ಹೌಸ್ ಐಎನ್‌ಎಲ್‌ಡಿ ನಾಯಕ ಅಭಯ್ ಚೌತಲಾ ಅವರಿಗೆ ಸೇರಿದೆ.

WhatsApp Group Join Now
Telegram Group Join Now
Share This Article