ಗದಗ: *ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ* ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಸಿಕಂದರ್ ಭಕ್ತ್ ಜಿ ಅವರ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಇರ್ಷಾದ್ ಮಾನ್ವಿ, ನಾಸಿರ್ ನರೇಗಲ್, ಹಸನ ಕಲೆಗಾರ, ಶ್ರೀಪತಿ ಉಡುಪಿ, ಸುರೇಶ ಮರಳಪ್ಪನವರ, ಆಯುಷಾ ಉಳ್ಳಾಗಡ್ಡಿ, ಮಂಜುನಾಥ ಶಾಂತಗೇರಿ, ಕಮಲಾಕ್ಷೀ ಅಂಗಡಿ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.