ಶಿವಕುಮಾರ ಶಂಕರ ಹತ್ತರವಾಟ ನಿಧನ

Ravi Talawar
ಶಿವಕುಮಾರ ಶಂಕರ ಹತ್ತರವಾಟ ನಿಧನ
WhatsApp Group Join Now
Telegram Group Join Now
ಘಟಪ್ರಭಾ. ಇಲ್ಲಿನ ಯಶಸ್ವಿ ವಿವಿದ್ದೋದೇಶಗಳ ಸೌಹಾರ್ದ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಶಿವಕುಮಾರ ಶಂಕರ ಹತ್ತರವಾಟ (44) ಇವರು ಅನಾರೋಗ್ಯದಿಂದ ಸೋಮವಾರ ದಿ. 25-8-2025 ರಂದು  ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ, ಮೂರು ಪುತ್ರರು ಅಪಾರ ಬಂದುಗಳನ್ನು ಅಗಲಿದ್ದಾರೆ.
WhatsApp Group Join Now
Telegram Group Join Now
Share This Article