ಶ್ರೀ ಕ್ಷೇತ್ರ ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಬೃಹತ್ ಪ್ರತಿಭಟನೆ 

Ravi Talawar
ಶ್ರೀ ಕ್ಷೇತ್ರ ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಬೃಹತ್ ಪ್ರತಿಭಟನೆ 
WhatsApp Group Join Now
Telegram Group Join Now
 ಹುಕ್ಕೇರಿ ಶ್ರೀ ಅಡವಿ ಸಿದ್ದೇಶ್ವರ ಮಠದಿಂದಾ ಕೋರ್ಟ್ ಸರ್ಕಲ್ ಶ್ರೀ ಬಸವೇಶ್ವರ ವೃತ್ತದ ವರೆಗೆ  ಪಕ್ಷೇತರ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ವಿರುದ್ಧ ರಾಕ್ಷಸ ಪ್ರವೃತ್ತಿ ವ್ಯಕ್ತಿಗಳಾದ ಗಿರೀಶ್ ಮಟ್ಟನ್ನವರ್ ಮಹೇಶ್ ಶೆಟ್ಟಿ ತಿಮರೋಡಿ ಜಯಂತಿ ಹಾಗೂ ಸಮೀರ್ ಎಂ ಡಿ ಹಾಗೂ ಸಹಚರರು ದುರುದ್ದೇಶದಿಂದ ಶ್ರೀ ಕ್ಷೇತ್ರದ ಬಗ್ಗೆ ಪೂಜ್ಯ ಖಾವಂದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಸರ್ಕಾರ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮನವಿ ಪತ್ರವನ್ನು ಹುಕ್ಕೇರಿ ತಹಶೀಲ್ದಾರರ ಮುಖಾಂತರ ಮಾನ್ಯ ಘನ ಸರ್ಕಾರಕ್ಕೆ ಕಳುಹಿಸಲಾಗುವುದು  ಶ್ರೀ ಕ್ಷೇತ್ರ ಧರ್ಮಸ್ಥಳ 800 ವರ್ಷ ಇತಿಹಾಸವುಳ್ಳ ಒಂದು ಪವಿತ್ರ ಸರ್ವಧರ್ಮೀಯರ ಭಕ್ತಿ ಹಾಗೂ ಶ್ರದ್ಧಯ ಕೇಂದ್ರವಾಗಿದೆ
 ಅಂತಹ ಪವಿತ್ರವಾದ ಕ್ಷೇತ್ರದ ಧರ್ಮಾಧಿಕಾರಿಯಾಗಿ ಶ್ರೀಮತಿ ರಾಜಶ್ರೀ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರು ಸುಮಾರು 55 ಐದು ವರ್ಷದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ಮಾಡುತ್ತಾ ಬಂದಿದ್ದಾರೆ
 ಅವರ ಜನಪರ ಯೋಗಿ ಕಾರ್ಯಗಳನ್ನು ಮಾಡುವ ಮುಖಾಂತರ ಕ್ಷೇತ್ರದ ಖ್ಯಾತಿಗೆ ಅವರ ರಾಜ್ಯ ಹಾಗೂ ಅಂತರಾಜ್ಯಕ್ಕೆ ತಲುಪಿದ್ದಾರೆ
 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷಾಂತರ ಜನರಿಗೆ ಅನ್ನಪ್ರಸಾದ ಹಾಗೂ ಹಲವಾರು ರೀತಿಯ ವೈದ್ಯಕೀಯ ಕಾಲೇಜು ಬೇರೆ ಬೇರೆ ಸ್ಥಳಗಳಲ್ಲಿ ಸ್ಥಾಪನೆ ಮಾಡಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಔಷಧಿ ಉಪಚಾರಗಳನ್ನು ಪಡೆಯುತ್ತಿದ್ದಾರೆ
 ಅಭಯದಾನ ಫಲವಾಗಿ ಸಾಕಷ್ಟು ಬಡ ಕುಟುಂಬಗಳು ಅದರಲ್ಲಿ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸಮಾಜ ಮುಖ್ಯ ವಾಹಿನಿಗೆ ಬರಲು ಅವರು ಸ್ಥಾಪಿಸಿದ ಗ್ರಾಮೀಣ ಅಭಿವೃದ್ಧಿ ಯೋಜನೆ ಸಾಕಷ್ಟು ಸಹಕಾರಿಯಾಗಿದೆ ಈ ಚತುರ್ದ ದಾನಗಳನ್ನು ಹೊರತುಪಡಿಸಿ ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧೀಜಿಯವರ ಕಂಡಂತಹ ವ್ಯಸನ ಮುಕ್ತ ಸಮಾಜ ಕಟ್ಟುವ ಕನಸನ್ನು ನನಸಾಗಿಲು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯನ್ನು ಹುಟ್ಟುಹಾಕಿ, ಮಧ್ಯವರ್ಜನ ಶಿಬಿರಗಳನ್ನು ಆಯೋಜನೆ ಮಾಡಿದ ಫಲವಾಗಿ ಇವತ್ತು ಲಕ್ಷಾಂತರ ಕುಟುಂಬ ಮಧ್ಯ ಪ್ರಸನ್ನ ಮುಕ್ತರಾಗಿ ಶಾಂತಿ ನೆಮ್ಮದ ಬದುಕನ್ನು ಕಟ್ಟಿಕೊಂಡಿದ್ದಾರೆ
 ಶ್ರೀ ಕ್ಷೇತ್ರಗಳಲ್ಲಿ ನಿಲ್ಲಿಸಿರುವ ನಾಲ್ಕು ದೇವತೆಗಳ ವಾಣಿಯಂತೆ ಧರ್ಮಾಧಿಕಾರಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಅವರಲ್ಲಿ ಕ್ಷೇತ್ರದ ಕಾರ್ಯಗಳಿಗೆ ಅಪ್ಪನ ಸ್ವಾಮಿ ಕ್ಷೇತ್ರ ಪಾಲಕರಾಗಿ ನಿಂತಿರುತ್ತಾರೆ. ಅವರು ಧರಿಸುವ ಶುಭ್ರವಾದ ಬಿಳಿ ವಸ್ತ್ರದಂತೆ ಅವರ ನಡೆ-ನುಡಿ ಹಾಗೂ ಆಚರಿ ಅಷ್ಟೇ ಶುಭ್ರವಾಗಿ ಹಾಕಿದ್ದರಿಂದಲೇ ಅವರೊಬ್ಬರು ಮಾನವ ಧರ್ಮದ ಪಾಲಕರಾಗಿ ಮಹಾ ಮಾನವ ಅನಿಸಿಕೊಂಡಿದ್ದಾರೆ
 ಪವಿತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕಾವಂದರ ಮೇಲೆ ಒಂದಷ್ಟು ತಿಳಿಯದೆ ದುಷ್ಟ ಹಾಗೂ ರಾಕ್ಷಸಿ ಪ್ರವರ್ತಿ ವ್ಯಕ್ತಿಗಳು ಸಾಮಾಜಿಕ ಜಾಲತನದಲ್ಲಿ ದುರುಪಯೋಗಿಸಿಕೊಂಡು ತಮಗೆ ಮನಸ್ಸಿಗೆ ಬಂದ ಹಾಗೆ ಮಾತನಾಡಿಕೊಂಡು ಅಪಪ್ರಚಾರದಲ್ಲಿ ತೊಡಗಿದ್ದಾರೆ ಆ ವ್ಯಕ್ತಿ ಗಳು ವ್ಯವಸ್ಥಿತ ಶ್ರೇಡಿಯಂತರ ರೂಪಿಸಿಕೊಂಡು ಕ್ಷೇತ್ರ ಹಾಗೂ ಪೂಜ್ಯರ ಬಗ್ಗೆ ಕೆಟ್ಟ ಭಾವನೆ ಹೊಂದಿ ಅಸಭ್ಯ ಹಾಗೂ ತುಚ ಭಾಷೆ ಪ್ರಯೋಗಿಸುವ ಮುಖಾಂತರ ವಿಡಿಯೋ ತುಣುಕುಗಳು ಮಾಡಿ ಸಮೂಹ ಮಾಧ್ಯಮದಲ್ಲಿ ಬಿತ್ತರಿಸುತ್ತಿದ್ದಾರೆ ಯಾವುದೇ ಆಧಾರ ಸಾಕ್ಷಿ ಪುರಾವೆ ಹಾಗೂ ದಾಖಲೆ ಇಲ್ಲದೆ ವಿನಾಕಾರಣ ಕ್ಷೇತ್ರ ಮತ್ತು ಪೂಜ್ಯರ ಟೀಕೆ ಟಿಪ್ಪಣಿ ಮಾಡುವ ಮುಖಾಂತರ ಸುಳ್ಳು ನಿರಂತರಾಗಿದ್ದಾರೆ ಈ ಕೃತ್ಯದಿಂದ ಭಕ್ತರೊಂದಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ಆಘಾತ ಉಂಟು ಮಾಡಿದೆ ಸರ್ವ ಜನಾಂಗಗಳ ಶಾಂತಿಯ ತೋಟದಂತಿರುವ ಈ ಕ್ಷೇತ್ರವನ್ನು ಕ್ಷೇತ್ರದ ಕಳಸ ಪ್ರಿಯವಾದ ಹೂವಿನಂತಿರುವ ಕಾವಂದರನ್ನು ತೇಜೋವಧೆ ಮಾಡುವ ದುರುದ್ದೇಶದಿಂದ ಅಂತಹ ಕೃತ್ಯ ಮಾಡುತ್ತಿದ್ದಾರೆ
 ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಮುಖಾಂತರ ಸಮಾಜದಲ್ಲಿ ಅಶಾಂತಿ ಜಾಗೃತಿ ನಿರ್ಮಾಣ ಮಾಡುವ ನಿರ್ದೇಶನದ ತಮ್ಮನ್ನು ತಾವು ಇಂತಹ ದುಷ್ಟ ಚತುರ್ಥಿಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇಂತಹ ದುಷ್ಟ ವ್ಯಕ್ತಿಗಳಿಗೆ ಕಡಿವಾಣ ಹಾಕಿ ಕಾನೂನು ಮೂಲಕ ಕ್ರಮ ಜರುಗಿಸುವ ಅನಿವಾರ್ಯವಾಗಿದೆ ಇಲ್ಲವಾದಲ್ಲಿ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತದೆ
 ಯಾವುದೇ ತನಿಖೆಯಿಂದಾಗಲಿ ತನಿಕೆಯಿಂದ ಸತ್ಯಾಂಶ ಹೊರಬಲ್ಲಿ ಎಂಬ ಮಾತನ್ನು ಹೇಳುತ್ತಾ ಬಂದಿರುತ್ತಾರೆ
 ಶ್ರೀ ಕ್ಷೇತ್ರ ಧರ್ಮಧಿಕಾರಿಗಳು ನಾನು ಧರ್ಮದೇವತೆ ಶ್ರೀ ಸ್ವಾಮಿಗೆ ಮಾತ್ರ ಹೆದರುತ್ತೇನೆ ಯಾಕೆಂದರೆ ನಾನು ಧರ್ಮ ಕಾರ್ಯಗಳ ಬಗ್ಗೆ ಅವರಿಗೆ ಮಾತ್ರ ಉತ್ತರಿಸಬೇಕಾಗಿದೆ ಎಂದು ಧೈರ್ಯದಿಂದ ಹೇಳುವ ವ್ಯಕ್ತಿ ಎನಿಸಿಕೊಂಡಿದ್ದಾರೆ  ನಮ್ಮ ಭಾವನೆಗಳಿಗೆ ಸ್ಪಂದಿಸಿ ಸಂಸ್ಕೃತಿ ಸಂಸ್ಕಾರ ಉಳಿಸುವಲ್ಲಿ ದಿಟ್ಟ ಕ್ರಮ ಜರುಗಿಸಬೇಕಾಗಿ ವಿನಂತಿ ಈ ಸಂದರ್ಭದಲ್ಲಿ   ಶ್ರೀ ಮ.ನಿ. ಪ್ರ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧ ಸಂಸ್ಥಾನ ಮಠ ನಿಡಸೋಶಿ  ಷ.ಬ್ರ ಚಂದ್ರಶೇಖರ್ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ  ಶ್ರೀ ಪರಮಪೂಜ್ಯ ಅಭಿನವ ಮಂಜುನಾಥ್ ಮಹಾಸ್ವಾಮಿಗಳು ಅವಜಿಕರ್ ಮಠ ಕ್ಯಾರಗುಡ್ಡ ಹುಕ್ಕೇರಿ  ಶ್ರೀ ಮಹಾವೀರ್ ನಿಲಜಿಗಿ  ಶಿವಾನಂದ ಮುಡಿಸಿ. ಸಂಜು ನಿಲಜಿಗಿ. ಸತ್ಯಪ್ಪಾ ನಾಯಕ್ . ಬಾಹುಬಲಿ ನಾಗನೂರೆ. ಪ್ರಜ್ವಲ್ ನಿಲಜಿಗಿ. ಯುವರಾಜ್ ನಾಯಕ್ ಸಂಜು ಮಗದುಮ್ ರಾಜೇಂದ್ರ ಚೌಗುಲ ಕಾಡಪ್ಪ ಕುರುಬೆಟ್ ಗುರುರಾಜ್ ಕುಲಕರ್ಣಿ ಎನ್ ಜಿ ಜಿನರಾಳಿ ಬಾಹುಬಲಿ ಸೊಲ್ಲಾಪುರ ಬಾಹುಬಲಿ ಬಾಳಿಕಾರ್ ಶ್ರೀಧರ್ ಖತಗಲಿ ಪ್ರಭು ವಂಟಮೂರಿ. ಕೆಂಪಣ್ಣ ಶಿರಹಟ್ಟಿ ರಮೇಶ್ ಹುಂಜಿ ರಾಜು ಅಳವಡೆ ಸುನಿಲ್ ಸೇರಿ ಅಣ್ಣೇಶ್ ಯರನಾಳ ಹಾಗೂ ಸರ್ವಧರ್ಮೀಯರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾನಭಿವೃದ್ಧಿ ಸಂಸ್ಥೆಯ ಮಹಿಳಾ ಸಂಘದ ಸರ್ವ ಪದಾಧಿಕಾರಿಗಳು ಗಣ್ಯಮಾನ್ಯರು ಮುಖಂಡರು ಸ್ಥಳೀಯ ಜನರು ಯಾವ ಜಾತಿ ಎನ್ನದೆ ಸರ್ವಜಾತಿಯರು ಸೇರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪ್ರತಿಭಟಿಸಿದರು
WhatsApp Group Join Now
Telegram Group Join Now
Share This Article