ಕೊಪ್ಪಳ ಆಗಸ್ಟ್ 19, ಬಸವೇಶ್ವರ ವೃತ್ತದ ಹತ್ತಿರ ಗವಿಶ್ರೀ ಬಿಲ್ಡಿಂಗ್ ಒಂದನೇ ಮಹಡಿ ಮೇಲ್ ಸೇತುವೆ ಕುಷ್ಟಗಿ ರಸ್ತೆ ಕೊಪ್ಪಳ ನಗರ ದಲ್ಲಿ ಅಮೃತಾ ಆಯುರ್ವೇದ ಮತ್ತು ಪಂಚ ಕರ್ಮ ಆಸ್ಪತ್ರೆ ಯಲ್ಲಿ ವೈದ್ಯ ಡಾ, ಮಂಜುನಾಥ್ ಸಜ್ಜನ್ ರವರ ನೇತೃತ್ವದಲ್ಲಿ ಉಚಿತ ಚರ್ಮರೋಗ ತಪಾಸಣಾ ಶಿಬಿರ ವನ್ನು ದಿ, 20ರ ಬುಧವಾರ ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 3:00 ವರೆಗೆ ಚರುಗಲಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಸದರಿ ಶಿಬಿರದಲ್ಲಿ ತಪಾಸಣೆಯ ರೋಗ ಗಳಾದ ಗಜಕರಣ, ಮೋಡವೆ,ಭಂಗ, ಖಜ್ಜಿ, ತನ್ನು, ಜಿಬ್ಬು, ಸೂರಿಯಾ ಸಿಸ್, ಕೂದಲು ಉದುರುವಿಕೆ, ತಲೆ ಹೊಟ್ಟು, ನರಲೇ, ಆಣೆ, ವಣ ಚರ್ಮ, ಹೈತಿಗಿ, ಕೂದಲು ರೌಂಡ್ ಆಗಿ ಉದುರುವುದು ಸೇರಿದಂತೆ ಇತರೆ ರೋಗಗಳ ಉಚಿತ ತಪಾಸಣೆ ಮಾಡಿ ಗುಣಪಡಿಸಲು ಚಿಕಿತ್ಸೆ ನೀಡಲಾಗುವುದು ಸಾರ್ವಜನಿಕರು ಸದರಿ ಶಿಬಿರದಲ್ಲಿ ಪಾಲ್ಗೊಂಡು ಏನಾದರೂ ರೋಗಗಳು ಇದ್ದರೆ ತಪಾಸಣೆಯ ಮೂಲಕ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಅಮೃತಾ ಆಯುರ್ವೇದ ಮತ್ತು ಪಂಚ ಕರ್ಮ ಆಸ್ಪತ್ರೆಯ ವೈದ್ಯರಾದ ಡಾ, ಮಂಜುನಾಥ್ ಸಜ್ಜನ್ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ,