ನೇಸರಗಿ : ಬಸ್ ನಿಲ್ದಾಣದಲ್ಲಿ 79 ನೇ ಸ್ವಾತಂತ್ರೋತ್ಸವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಆಚರಣೆಯಲ್ಲಿ ಪಿ ಎಸ್ ಐ ಬಾಳಪ್ಪ ಸಂಗಮದ (ರಿತಿ ) ನೇಸರಗಿ ಸಾರಿಗೆ ನಿಯಂತ್ರಕರಾದ ಪ್ರಕಾಶ ಎಸ್ ಹಿರೇಮಠ, ಐ ಎಮ್ ಮಿರ್ಜನವರ, ಎ ಎಸ್ ಐ ಇಮಾಮ್ ಪಕ್ಕಾಲಿ, ಕಾಂಗ್ರೆಸ್ ಮುಖಂಡ ಈರಪ್ಪ ಜಿರಲಿ, ತಿಪ್ಪಣ್ಣ ಹಣಬರಹಟ್ಟಿ, ರಾಜು ತಲ್ಲೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಆಚರಣೆಯಲ್ಲಿ ಪಿ ಎಸ್ ಐ ಬಾಳಪ್ಪ ಸಂಗಮದ (ರಿತಿ ) ನೇಸರಗಿ ಸಾರಿಗೆ ನಿಯಂತ್ರಕರಾದ ಪ್ರಕಾಶ ಎಸ್ ಹಿರೇಮಠ, ಐ ಎಮ್ ಮಿರ್ಜನವರ, ಎ ಎಸ್ ಐ ಇಮಾಮ್ ಪಕ್ಕಾಲಿ, ಕಾಂಗ್ರೆಸ್ ಮುಖಂಡ ಈರಪ್ಪ ಜಿರಲಿ, ತಿಪ್ಪಣ್ಣ ಹಣಬರಹಟ್ಟಿ, ರಾಜು ತಲ್ಲೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.