ನೇಸರಗಿ ಪಿಕೆಪಿಎಸ ನಲ್ಲಿ  ಸ್ವಾತಂತ್ರ್ಯ ದಿನಾಚರಣೆ

Ravi Talawar
ನೇಸರಗಿ ಪಿಕೆಪಿಎಸ ನಲ್ಲಿ  ಸ್ವಾತಂತ್ರ್ಯ ದಿನಾಚರಣೆ
WhatsApp Group Join Now
Telegram Group Join Now

 

ನೇಸರಗಿ. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಆರ್ ಎಮ್ ಯತ್ತಿನಮನಿ,ಆಡಳಿತ ಮಂಡಳಿ ಸದಸ್ಯರಾದ ವೀರಪಣ್ಣ ಚೋಭಾರಿ, ಮಲ್ಲೇಶಪ್ಪ ಮಾಳಣ್ಣವರ, ಗಂಗಪ್ಪ ಕಾಡಣ್ಣವರ, ಯಲ್ಲಪ್ಪ ತಳವಾರ,ಮಹಾಂತೇಶ ಸತ್ತಿಗೇರಿ, ನಿವೃತ್ತ ಸಹಕಾರಿ ನಿಭಂದಕ ಎಮ್ ಟಿ ಪಾಟೀಲ,ಅಡಿವಪ್ಪ ಮಾಳಣ್ಣವರ, ಶಂಕರ ತಿಗಡಿ,   ಡಿಸಿಸಿ ಬ್ಯಾಂಕ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಮಹಾದೇವಿ ಜೋಳದ, ಮಲ್ಲಿಕಾರ್ಜುನ ಕಲ್ಲೋಳಿ, ಬಸವರಾಜ ಹಿರೇಮಠ, ಮಕಬುಲ ಬೇಪಾರಿ, ಕಾರ್ಯನಿರ್ವಾಹಕ ವಿಶ್ವನಾಥ ಕೂಲಿನವರ,ಶ್ರೀಕಾಂತ ತರಗಾರ ಹಾಗೂ ಆಡಳಿತ ಮಂಡಳಿ ಸದಸ್ಯರು, ಮಾಜಿ ಸೈನಿಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article