ಅಮೆರಿಕಾ ಪಾಕ್‌ಗೆ 2ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ!

Ravi Talawar
ಅಮೆರಿಕಾ ಪಾಕ್‌ಗೆ  2ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ!
WhatsApp Group Join Now
Telegram Group Join Now

ನವದೆಹಲಿ, ಆಗಸ್ಟ್​ 05: ಮಾತೆತ್ತಿದರೆ ನೀವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಸುಂಕ ಹೆಚ್ಚು ಮಾಡುತ್ತೇವೆ ಎಂದು ಭಾರತವನ್ನು ಬೆದರಿಸುತ್ತಿರುವ ಅಮೆರಿಕಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ನಮಗೆ ಹೇಳ್ತೀರಲ್ಲಾ ನೀವೇನ್ ಕಮ್ಮಿನಾ, 1954ರಿಂದ 2ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಿರುವುದು ನಮಗೇನು ತಿಳಿದಿಲ್ಲ ಎಂದುಕೊಂಡಿದ್ದೀರಾ ಎಂದು ಭಾರತೀಯ ಸೇನೆ ಅಮೆರಿಕವನ್ನು ಪ್ರಶ್ನಿಸಿದೆ.

WhatsApp Group Join Now
Telegram Group Join Now
Share This Article