ಮುಗಳಖೋಡ,04: ಪಟ್ಟಣದ ನೀರಲಖೋಡಿ ಗಸ್ತಿ ತೋಟದಲ್ಲಿ ಶುಕ್ರವಾರ 3 ರಂದು ಅಚಲೇರಿ ಜಿಡಗಾ ಮಠದ ಪೀಠಾಧಿಪತಿ ಬಸವರಾಜೇಂದ್ರ ಶ್ರೀ ಶ್ರೀ ಲಕ್ಷ್ಮಿ ದೇವಿಯ ನೂತನ ಮಂದಿರ ಉದ್ಘಾಟಿಸಿ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಮಾಡಿ ಜಾತ್ರಾ ಮಹೋತ್ಸವ ಚಾಲನೆ ನೀಡಿದರು.
ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು ಅಹ್ವಾನಿತರಾಗಿ ಶ್ರೀ ಸೋಮಯ್ಯ ಸ್ವಾಮೀಜಿ ತಮ್ಮದಡ್ಡಿ, ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಇಟನಾಳ, ಶ್ರೀ ಕಲ್ಲಪ್ಪ ಸ್ವಾಮೀಜಿ ಡವಳೇಶ್ವರ ಹಾಗೂ ಶ್ರೀ ಸದಾಶಿವ ರಗಟಿ ಗುರುಸ್ವಾಮಿಗಳು ,ಮಹಾದೇವ ಗಸ್ತಿ, ಕಲ್ಲಪ್ಪ ಗಸ್ತಿ ,ಸುರೇಂದ್ರ ಬಾಬಣ್ಣವರ, ರಾಮಪ್ಪ ಬೆಂಚಿ, ಅಶೋಕ ಗಸ್ತಿ ,ಮುತ್ತು ಗಸ್ತಿ, ವಿದ್ಯಾಧರ ಗಸ್ತಿ ,ಅರ್ಜುನ್ ಗಸ್ತಿ, ನಾಗರಾಜ್ ಗಸ್ತಿ ,ಪರಸಪ್ಪ ಗಸ್ತಿ ,ವಸಂತ ಶೇಗುಣಸಿ ವಿಠ್ಠಲ್ ಮಾರಾಪುರ, ಚಂದ್ರು ಹೊಸೂರ, ಆಲಗೊಂಡ ಆದಪ್ಪಗೋಳ, ಮಲ್ಲು ಮರಾಪುರ, ಕೆಂಚಪ್ಪ ಶೇಗುಣಸಿ, ಬೀರಪ್ಪ ಶೇಗುಣಸಿ, ಶ್ರೀಕಾಂತ್ ಶೇಗುಣಸಿ, ಕಂಟೆಪ್ಪ ಗಸ್ತಿ, ಸಿದ್ದರಾಮ ಗಸ್ತಿ, ಸುರೇಶ ಗಸ್ತಿ, ಸತ್ಯಪ್ಪ ಗಸ್ತಿ , ಭರಮಪ್ಪ ಗಸ್ತಿ ,ಶಿವಪ್ಪ ಗಸ್ತಿ ,ವಿಠಲ ಗಸ್ತಿ ಹಾಗೂ ಗ್ರಾಮಸ್ಥರು ಇದ್ದರು.