ತಿಡಗುಂದಿಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಕ್ರೀಡಾಕೂಟ

Ravi Talawar
ತಿಡಗುಂದಿಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಕ್ರೀಡಾಕೂಟ
WhatsApp Group Join Now
Telegram Group Join Now

ವಿಜಯಪುರ : ಜಿಲ್ಲಾ ಮಟ್ಟದ ಯೋಗಾಸನ ಕ್ರೀಡಾಕೂಟ, ೨೦೨೫-೨೬ ದಿನಾಂಕ, ೦೩-೦೮-೨೦೨೫ ರಂದು ಮಾನಸ ಗಂಗೋತ್ರಿ ವಸತಿ ಶಾಲೆ ತಿಡಗುಂದಿ, ಪತಂಜಲಿ ಯೋಗ ಕ್ರೀಡಾ ಮತ್ತು ಸೌಂಸ್ಕೃತಿಕ, ಭವನ ದಲ್ಲಿ ಪ್ರಥಮ ವಿಜಯಪುರ ಜಿಲ್ಹಾ ಮಟ್ಟದ ಯೋಗಾಸನ ಕ್ರೀಡಾಕೂಟ ಸಸಿಗೆ ನೀರೇರೆಯುದರ ಮುಲಕ ಕ್ರೀಡಾಕೂಟ ಉದ್ಘಾಟಿಸಲಾತು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಶ್ರೀಮತಿ ಶಾಂತವ್ವ ಭಿ ಹರನಾಳ, ಉದ್ಘಾಟಕರಾಗಿ, ಕಲ್ಲನಗೌಡ ಪಾಟೀಲ, ಅPI, Iಖಃ, ಅರಕೇರಿ, ಕಾರ್ಯಕ್ರಮದ, ಅಧ್ಯಕ್ಷರಾದ ಬಸನಗೌಡ ಭಿ ಹರನಾಳ, ಅಧ್ಯಕ್ಷರು ಕೆ, ಜಿ, ಎಸ್, ಎ, ತಿಡಗುಂದಿ, ಆಡಳಿತಧಿಕಾರಿಗಳಾದ, ಕುಮಾರಗೌಡ ಬ, ಹರನಾಳ, ಶ್ರೀಮತಿ ಶ್ವೇತಾ ಕು ಹರನಾಳ, ಮುಖ್ಯ ಪರಿವೀಕ್ಷಕರಾಗಿ, ಶ್ರೀಮತಿ ಮಲ್ಲಮ್ಮ ಭೋಜಣ್ಣವರ, ಬಸವರಾಜ ನಂ ಬಾಗೇವಾಡಿ, ಸಾ ಉತ್ನಾಳ, ಶ್ರೀಮತಿ ಪು?ವತಿ ಮೇಟಿ, ಶ್ರೀ ರಮೇಶ ಮಾದರ, ಜಗದೀಶ ತಳವಾರ, ಶ್ರೀಮತಿ ಸುನೀತಾ ಶಿವಮಂದಿರ, ಮತ್ತು ಜ್ಯೋತಿ,ಭಾಗವಹಿಲಾಯಿತು, ಎಂದು ಭಾಗ್ಯಶ್ರೀ ಛಲವಾದಿ, ರವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ

 

WhatsApp Group Join Now
Telegram Group Join Now
Share This Article