ಶ್ರಾವಣ ಮಾಸ ಪ್ರಯುಕ್ತ ನವಗ್ರಹ ದೇವಸ್ಥಾನ ಮಹಾಪೂಜೆ, ಪ್ರಸಾದ ವ್ಯವಸ್ಥೆ

Ravi Talawar
ಶ್ರಾವಣ ಮಾಸ ಪ್ರಯುಕ್ತ ನವಗ್ರಹ ದೇವಸ್ಥಾನ ಮಹಾಪೂಜೆ, ಪ್ರಸಾದ ವ್ಯವಸ್ಥೆ
WhatsApp Group Join Now
Telegram Group Join Now
ನೇಸರಗಿ:  ಇಲ್ಲಿನ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಇರುವ ನವಗ್ರಹ ದೇವಸ್ಥಾನದಲ್ಲಿ ಪಾವಿತ್ರ ಮಾಸ ಶ್ರಾವಣ ಪ್ರಯುಕ್ತ ಶುಕ್ರವಾರದಂದು  ಬೆಳಿಗ್ಗೆ 8-00 ಘಂಟೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. 11-00 ಘಂಟೆಯಿಂದ  ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಂ ಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು,ಅಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article