ಬಳ್ಳಾರಿ,ಜು.15: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾಗಿ ಕೆ.ಎ.ಎಸ್ ನ (ಹಿರಿಯ ಶ್ರೇಣಿ) ನಾಗರಾಜು.ಸಿ ಅವರನ್ನು ನೇಮಕ ಮಾಡಲಾಗಿದ್ದು, ಸೋಮವಾರ ಅಧಿಕಾರ ವಹಿಸಿಕೊಂಡರು. ಪ್ರಭಾರ ಕುಲಸಚಿವರಾಗಿದ್ದ ಪ್ರೊ.ಜಿ.ಪಿ.ದಿನೇಶ್ ಅವರು ಕುಲಸಚಿವರ ಕಾರ್ಯಭಾರದಿಂದ ಬಿಡುಗಡೆ ಹೊಂದಿರುತ್ತಾರೆ ಎಂದು ಸರ್ಕಾರ ಆದೇಶ ಪತ್ರ ಹೊರಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಶ್ರೀಕೃವಿವಿ ನೂತನ ಕುಲಸಚಿವರಾಗಿ ನಾಗರಾಜು.ಸಿ ನೇಮಕ