ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟ 9 ಆಗಸ್ಟದಿಂದ

Ravi Talawar
ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟ  9 ಆಗಸ್ಟದಿಂದ
WhatsApp Group Join Now
Telegram Group Join Now

ವಿಜಯಪುರ – ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟ ೨೦೨೫-೨೬ ದಿನಾಂಕ ೯ ಆಗಸ್ಟ ದಿಂದ ೧೦ ಅಗಸ್ಟ ೨೦೨೫ ರವರಿಗೆ, ಕರ್ನಾಟಕ ರಾಜ್ಯ ಜೂಡೋ ಸಂಸ್ಥೆಯ, ವತಿಯಿಂದ, ಎಸ್,ಎಂ ಕಲುತಿ ಕ್ರೀಡಾ ವಸತಿ ಶಾಲೆ ಚಂದರಗಿ ( ರಾಮದುರ್ಗ) ೪೨ ನೇಯ ಕರ್ನಾಟಕ ರಾಜ್ಯ ಮಟ್ಟದ ಸಬ- ಜ್ಯೂನಿಯರ, ಕೆಡೆಟ, ಮಿನಿ, ಬಾಲಕ, ಮತ್ತು ಬಾಲಕಿಯರ ಜೂಡೋ ಕ್ರೀಡಾಕೂಟ ನಡೆಯಲಿದೆ,

ಕರ್ನಾಟಕ ರಾಜ್ಯ ಜೂಡೋ ಸಂಸ್ಥೆಯು ಕರ್ನಾಟಕ ಕ್ರೀಡಾ ಪ್ರಾಧಿಕಾರ,ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಾಗು, ಕರ್ನಾಟಕ ಓಲಂಪಿಕ್ ಸಂಸ್ಥೆಯಿಂದ, ಭಾರತೀಯ ಜೋಡೊ ಒಕ್ಕೂಟದಿಂದ ಮಾನ್ಯತೆ ಪಡೆದ ಜೂಡೋ ಕ್ರೀಡೆಯಾಗಿದೆ ಜೂಡೋ ಕ್ರೀಡೆಯು ಶಾಲಾ ಕಾಲೇಜುಗಳ ಕ್ರೀಡಾಕೂಟದಲ್ಲಿ, ದಸರಾ ಕ್ರೀಡಾಕೂಟದಲ್ಲಿ, ಮಿನಿ ಓಲಂಪಿಕ್ ಕ್ರೀಡಾಕೂಟದಲ್ಲಿ, ವಿಶ್ವ ವಿದ್ಯಾಲಯ ಕ್ರೀಡಾಕೂಟದಲ್ಲಿ, ಸೇರ್ಪಡೆಯಾದ ಜೂಡೋ ಕ್ರೀಡೆಯಾಗಿದೆ. ಆದಕಾರಣ ವಿಜಯಪುರ ಜಿಲ್ಲೆಯ ಜೂಡೋ ಕ್ರೀಡಾಪಟುಗಳು, ಜುಲೈ, ೨೮ ರೊಳಗಾಗಿ ಭಾಗವಹಿಸುವವರು ( ೯೯೦೧೯೪೪೩೯೦ ) ತಿಳಿಸಬೇಕೆಂದು ವಿಜಯಪುರ ಜಿಲ್ಲಾ ಜೂಡೋ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನಂ ಬಾಗೇವಾಡಿ ( ಬ್ಲಾಕ್ ಬೆಲ್ಟ್, ೧ sಣ ಡನ, ಎಈI) , ಸಾ ಉತ್ನಾಳ, ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ

 

WhatsApp Group Join Now
Telegram Group Join Now
Share This Article