ಮುನವಳ್ಳಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ಹಡಪದ ಅಪ್ಪಣ್ಣನ ಜಯಂತಿ ಆಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಮ್.ಎಮ್. ತಿಮ್ಮಾಣಿ, ಅಣ್ಣಪ್ಪ ಮಾಲದಿನ್ನಿ, ರವಿ ಹಡಪದ, ಪ್ರಶಾಂತ ಉಜ್ಜನಕೊಪ್ಪ, ವೀರು ಮುರನಾಳ, ಎಲ್ಲಪ್ಪ ಹಡಪದ, ಶಿವಾನಂದ ಹಡಪದ, ಪಂಚು, ಸಂತೋಷ, ಹನುಮಂತ, ಮಲ್ಲಿಕಾರ್ಜುನ ಹಡಪದ ಸಮಾಜದ ಸರ್ವ ಸದಸ್ಯರು ಇತರರು ಉಪಸ್ಥಿತರಿದ್ದರು.