ಹಣಬರಹಟ್ಟಿ, ಸುತಗಟ್ಟಿ ಶ್ರೀಗಳ ಸತ್ಕರಿಸಿ ಗುರುಪೂರ್ಣಿಮೆ ಆಚರಿಸಿದ ದೊಡಗೌಡರ

Ravi Talawar
ಹಣಬರಹಟ್ಟಿ, ಸುತಗಟ್ಟಿ ಶ್ರೀಗಳ ಸತ್ಕರಿಸಿ ಗುರುಪೂರ್ಣಿಮೆ ಆಚರಿಸಿದ ದೊಡಗೌಡರ
WhatsApp Group Join Now
Telegram Group Join Now
ನೇಸರಗಿ.ಇಂದು ಗುರುಪೂರ್ಣಿಮೆ ನಿಮಿತ್ತ ಸಮೀಪದ ಹಣಬರಹಟ್ಟಿ ಹಾಗೂ ಸುತಗಟ್ಟಿ ಗ್ರಾಮಗಳಿಗೆ  ಮಾಜಿ ಶಾಸಕರಾದ ಬಿ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ  ಮಹಾಂತೇಶ ದೊಡ್ಡಗೌಡರ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ  ಶ್ರೀಕರ ಕುಲಕರ್ಣಿ ಅವರು  ನೇತೃತ್ವದಲ್ಲಿ ಹಣಬರಹಟ್ಟಿ ಹಿರೇಮಠದ  ಗ್ರಾಮದ ಪರಮಪೂಜ್ಯ ಬಸವಲಿಂಗ  ಪಟ್ಟದದೇವರನ್ನು ಸತ್ಕರಿಸಿ ಆಶೀರ್ವಾದ ಪಡೆದು ನಂತರ ಸುತಗಟ್ಟಿ ಗ್ರಾಮದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಗೆ ಸತ್ಕರಿಸಿ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಎಸ್.ಎಮ್ ಪಾಟೀಲ, ಮಲ್ಲಿಕಾರ್ಜನ ತುಬಾಕಿ, ಶ್ರೀಶೈಲ ಕಮತಗಿ, ರವಿರಾಜ ಇನಾಮದಾರ, ಸಂತೋಷ ಗೋವಿ, ಸಿದ್ದು ಬೋಳನ್ನವರ, ಮಹಾಂತೇಶ ಮೊಹರೆ, ಆಡಿವಪ್ಪ ಹೊಸಮನಿ, ಸಿದ್ದನಗೌಡ ಗೌಡರ ಹಾಗೂ ಪಕ್ಷದ ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article