ನೇಸರಗಿ: ಕಳೆದ 29 ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗುರಪ್ಪ ಧಾರಪ್ಪನವರ ದಂಪತಿಗಳನ್ನು ಇವರು ನಿವೃತರಾದ ಪ್ರಯುಕ್ತ ನೇಸರಗಿ ವ್ಯಾಪಾರಿ ಸಂಘ ಹಾಗೂ ಗ್ರಾಮದ ಹಲವರಿಂದ ದಿ. ಪ್ರಕಾಶ ತುಬಚಿ ಅವರ ಮನೆಯಲ್ಲಿ ಸತ್ಕರಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಶೋಕ ಧಾರಪ್ಪನವರ,ಬಿ ಸಿ ಮಾಳಣ್ಣವರ, ಜಗದೀಶ ಗೆಜ್ಜಿ,ಗುರು ತುಬಚಿ, ಸಲೀಮ್ ಶಾ ನದಾಫ್,ಎ ಬಿ ಗಡದವರ, ಸೋಮಶೇಖರ ಮಾಳಣ್ಣವರ, ರಾಜು ಗೆಜ್ಜಿ ಗುರುಗಳು, ಸುರೇಶ ಅಗಸಿಮನಿ, ಇಮ್ರಾನ್ ಮೋಕಾಸಿ,ಸುರೇಶ ಇಂಚಲ, ಅನಿಲ ಮುಂಗರವಾಡಿ,ಶೋಭಾ ತುಬಚಿ, ಶಿವಲೀಲಾ ಮಾಳಣ್ಣವರ ಶ್ರೀಮತಿ ಪಂಪಾವತಿ ಧಾರಪ್ಪನವರ,ಡಾ. ಮಲಪ್ರಭಾ ಗೆಜ್ಜಿ, ಶೋಭಾ ಧಾರಪ್ಪನವರ, ದೀಪಾ ಅಗಸಿಮನಿ,ಮಂಜುಳಾ ಮಹಾಂತಶೆಟ್ಟಿ, ಶಿವಲೀಲಾ ತುಬಚಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.