ಹೆಬ್ಬಾಳಕರ್ ಜಯಪ್ರದಾ ಭೇಟಿ

Ravi Talawar
ಹೆಬ್ಬಾಳಕರ್ ಜಯಪ್ರದಾ  ಭೇಟಿ
WhatsApp Group Join Now
Telegram Group Join Now

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸೋಮವಾರ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ  ಖ್ಯಾತ ಸಿನಿಮಾ ನಟಿ ಹಾಗೂ ಮಾಜಿ ಸಂಸದರಾದ ಜಯಪ್ರದಾ ಅವರನ್ನು  ಆಕಸ್ಮಿಕವಾಗಿ ಭೇಟಿಯಾದರು. ಇಬ್ಬರೂ ಸ್ವಲ್ಪ ಹೊತ್ತು ಕುಶಲೋಪರಿ ವಿಚಾರಿಸಿ, ಆತ್ಮೀಯವಾಗಿ ಮಾತುಕತೆ ನಡೆಸಿದರು.

WhatsApp Group Join Now
Telegram Group Join Now
Share This Article