ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ

Abushama Hawaldar
ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ
WhatsApp Group Join Now
Telegram Group Join Now

ಇಂಡಿ : ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ. ಟಿಪ್ಪು ಸುಲ್ತಾನ ವೃತ್ತದಲ್ಲಿ ೪ ಜನರಿಗೆ , ಸಿಂದಗಿ ರಸ್ತೆಯಲ್ಲಿ ೯ ಜನರಿಗೆ, ಅಗರಖೇಡ ರಸ್ತೆಯಲ್ಲಿ ೫ ಜನರಿಗೆ ಕಡೆದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಂಟಿರೇಬಿಸ್ ವ್ಯಾಕ್ಸಿನ್ ನೀಡಲಾಗಿದೆ. ಜೋತೆಗೆ ಟಿಟಿ ಚುಚ್ಚು ಮದ್ದು ನೀಡಲಾಗಿದೆ.
ಡಾ|| ರಾಜೇಶ ಕೋಳೆಕರ, ಡಾ|| ಪ್ರೀತಿ ಕೋಳೆಕರ, ಡಾ|| ಸಂತೋಷ ಪವಾರ,ಡಾ|| ರವಿ ಅಂಬೇವಾಡಿ, ಡಾ|| ವಿಪುಲ್ ಕೋಳೆಕರ ನಾಯಿ ಕಡಿತದ ಜನರಿಗೆ ಆರೈಕೆ ಮಾಡಿದರು.
ನಾಯಿಗೆ ಬಸ್ ನಿಲ್ದಾಣ ಹತ್ತಿರ ಹೊಡೆದು ಸಾಯಿಸಲಾಗಿದೆ. ಸಾರ್ವಜನಿಕರು ಭಯ ಪಡುವದಿಲ್ಲ ಎಂದು ದವಾಖಾನೆಯ ಮೂಲಗಳು ತಿಳಿಸಿವೆ

WhatsApp Group Join Now
Telegram Group Join Now
Share This Article