ಒಂದೇ ಬಾವಿಯಲ್ಲಿ 5 ಮೊಸಳೆ ಮರಿಗಳು ಪತ್ತೆ

Ravi Talawar
ಒಂದೇ ಬಾವಿಯಲ್ಲಿ 5 ಮೊಸಳೆ ಮರಿಗಳು ಪತ್ತೆ
WhatsApp Group Join Now
Telegram Group Join Now
ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ನಿಪ್ಪಾಣಿ ತಾಲೂಕಿನ ಕೂಗನೊಳಿ ರಸ್ತೆಯಲ್ಲಿರುವ ಪಿರ್ ತೋಟದ  ಬಳಿಯ ಬಾವಿಯೊಂದರಲ್ಲಿ 5  ಮೊಸಳೆ ಮರಿಗಳು ಮತ್ತು ಮೊಟ್ಟೆಗಳು ಪತ್ತೆಯಾಗಿವೆ.
ಕಳೆದ ಕೆಲವು ದಿನಗಳಿಂದ ಪಿರ್ ತೋಟದ ಬಳಿಯಲ್ಲಿರುವ ಬಾವಿಯಲ್ಲಿ ಮೊಸಳೆಗಳು ವಾಸಿಸುತ್ತಿರುವುದನ್ನು ಕೆಲವು ರೈತರು ಗಮನಿಸಿದ್ದರು. ರೈತರು ಕೆಲಸಕ್ಕಾಗಿ ಹೊಲಕ್ಕೆ ಹೋದಾಗ ಅವರು 5  ಮೊಸಳೆಗಳನ್ನು ಜೀವಂತವಾಗಿ ಕಂಡು ಹೈರಾಣಾಗಿದ್ದಾರೆ.
ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ‌ನೀಡಿದ್ದಾರೆ.
WhatsApp Group Join Now
Telegram Group Join Now
Share This Article