ಸಾಹಿತ್ಯ ಲೋಕಕ್ಕೆ ನೀಡುವ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆದ ಬೂಕರ್ ಪ್ರಶಸ್ತಿ ರಾಜ್ಯದ ಹಾಸನ ಜಿಲ್ಲೆಯ ಕಿರಿಯ ಲೇಖಕಿ ಬಾನು ಮುಸ್ತಾಕ್ ಅವರ ಹಾರ್ಟ್ ಲ್ಯಾಂಪ್ ಕಥಾ ಸಂಕಲನಕ್ಕೆ ದೊರೆತಿದೆ. ಇದು ರಾಜ್ಯದ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಪ್ರಥಮವಾಗಿ ದೊರೆತಿದೆ.
ಲೇಖಕಿ ಬಾನು ಮುಸ್ತಾಕ್ ಅವರು ಕನ್ನಡ ಸರಸ್ವತ ಲೋಕವನ್ನು ವಿಶ್ವಕ್ಕೆ ಪರಿಚಯಿಸಿ ಕನ್ನಡ ಸರಸ್ವತ ಲೋಕವನ್ನು ಅತ್ಯಂತ ಶ್ರೀಮಂತ ಗೊಳಿಸಿದ್ದಾರೆ ಎಂದು ನಾಡಿನ ಸಾಹಿತ್ಯ ಲೋಕ ಲೇಖಕಿ ಬಾನು ಮುಸ್ತಾಕ್ ಅವರನ್ನು ಅಭಿನಂದಿಸಿದೆ