ಬೆಂಗಳೂರು: ತಮಗೆ ಬರುತ್ತಿದ್ದ ಮಾಸಾಶನ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ ಎಂದು ದೂರು ನೀಡಿದ್ದ ವಿಕಲಚೇತನರೊಬ್ಬರಿಗೆ ವಾರದೊಳಗೆ ಮಾಸಾಶನವನ್ನು ಪುನಾರಂಭಗೊಳಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬುಧವಾರ ಹೊಸ ಆದೇಶ ಪತ್ರ ಹಸ್ತಾಂತರಿಸಿದರು.ತಮಗೆ ಬರುತ್ತಿದ್ದ ಮಾಸಾಶನ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ ಎಂದು ದೂರು ನೀಡಿದ್ದ ವಿಕಲಚೇತನರೊಬ್ಬರಿಗೆ ವಾರದೊಳಗೆ ಮಾಸಾಶನವನ್ನು ಪುನಾರಂಭಗೊಳಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬುಧವಾರ ಹೊಸ ಆದೇಶ ಪತ್ರ ಹಸ್ತಾಂತರಿಸಿದರು.