ಬಳ್ಳಾರಿ,ಮೇ.೧೨: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ ಕರಾಟೆ ಪಟುಗಳು ಮೇ. ೯ ರಿಂದ ೧೧ರವರೆಗೆ ಮಲೇಷಿಯಾ ದೇಶದ ಪಿರಾಕ್ ಸ್ಟೇಟ್ಸ್ ನ ಇಫೊ ನಗರದಲ್ಲಿ ನಡೆದ ೨೧ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಬಳ್ಳಾರಿಯ ಕರಾಟೆ ಪಟುಗಳು ಪ್ರತಿನಿಧಿಸಿ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ
೮ ವರ್ಷದ ವಯೋಮಿತಿಯಲಿ ಕುಮಿತೆ -೩೫ಞg ವಿಭಾಗದಲ್ಲಿ ದೇವಾನ್ಷ್ ಎಲ್ಲಾ ದ್ವೀತಿಯ ಸ್ಥಾನ ಪಡೆದಿದ್ದಾರೆ.
೧೦ ವರ್ಷದ ವಯೋಮಿತಿಯಲಿ ಕುಮಿತೆ -೨೭ಞg ವಿಭಾಗದಲ್ಲಿ ಧನೀಷ್ ರೆಡ್ಡಿ ಪ್ರಥಮ ಸ್ಥಾನ ೧೪ ವರ್ಷದ ವಯೋಮಿತಿಯಲಿ ಕುಮಿತೆ -೫೨ಞg ವಿಭಾಗದಲ್ಲಿ ಸುಮಂತ ಎಸ್ ಎಮ್ ತೃತಿಯ ಸ್ಥಾನ.
೪೦ ವರ್ಷದ ಒಳಗಿನ ವಯೋಮಿತಿಯಲಿ ನಭಿ ಸಹೇಬ್ ಕಟಾ ವಿಭಾಗದಲ್ಲಿ ದ್ವೀತಿಯ ಸ್ಥಾನ ಮತ್ತು ಕುಮಿತೆ -೬೭ಞg ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.
೪೦ ವರ್ಷದ ಒಳಗಿನ ವಯೋಮಿತಿಯಲಿ ಪ್ರಶಾಂತ್ ಕಟಾ ವಿಭಾಗದಲ್ಲಿ ತ್ರೀತಿಯ ಸ್ಥಾನ ಮತ್ತು ಕುಮಿತೆ -೬೦ಞg ವಿಭಾಗದಲ್ಲಿ ದ್ವೀತಿಯ ಸ್ಥಾನ,ಪಡೆದಿದ್ದಾರೆ೪೦ ವರ್ಷದ ಮೆಲ್ಪಟ್ಟು ತರಬೇತುದಾರರ ವಯೋಮಿತಿಯಲಿ ಕಟ್ಟೇಸ್ವಾಮಿ ಕಟಾ ವಿಭಾಗದಲ್ಲಿ ತ್ರಿತಿಯ ಸ್ಥಾನಗಳನ್ನು ಪಡೆದಿದ್ದಾರೆ ಎಂದು ತಂಡದ ತರಬೇತುದಾರರಾದ ಕಟ್ಟೇಸ್ವಾಮಿ ತಿಳಿಸಿದ್ದಾರೆ.
ಪ್ರಶಸ್ತಿಗಳನ್ನು ಪಡೆದ ಎಲ್ಲಾ ಕರಾಟೆ ಪಟುಗಳನ್ನು ಕರಾಟೆ ಅಕಾಡಾಮಿಯ ತಾಂತ್ರಿಕ ನಿರ್ದೇಶಕರಾದ ಸುಭಾಷ್ ಚಂದ್ರ ಮತ್ತು ಮಹನಗರ ಪಾಲಿಕೆ ಮಹಾ ಪೌರರಾದ ಮುಲಂಗಿ ನಂದಿಶ್ ಮತ್ತು ಸಮಾಜ ಸೇವಕರು ಕ್ರೀಡಾ ಪೋಷಕರು ಜಿ ಕೆ ಗ್ರೂಪ್ ಅಪ್ ಕಂಪನಿ ಸಿ ಇ ಒ ಜಿ.ಕೆ.ಸ್ವಾಮಿ ಹಾಗು ಯುವ ಸಬಲೀಕರಣ ಹಾಗೂ ಕ್ರೀಡಾ ಇಇಲಾಖೆಯ ಸಹಾಯಕ ನಿರ್ದೇಶಕ ಕೆ.ಗ್ರೇಸಿ ಕನ್ನಡ ಪರ ಹೋರಾಟಗಾರರು ರಾಜ್ಯಧ್ಯಕ್ಷರಾದ ಪಿ ಶೇಖರ್ ಮತ್ತು ಹೊಟೆಲ್ ರಾಯಲ್ ಪೊರ್ಟ ಮಾಲಿಕರಾದ ಆನಂದ ಪೋಲಾ ಜನ ಸೈನ್ಯ ರಾಜ್ಯಧ್ಯಕ್ಷರಾದ ಎರಿಸ್ವಾಮಿ.ಹಾಗೂ ಉದ್ಯಮಿಗಳು ಸಿಲಂಬಮ್ ಕ್ರೀಡಾ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಮತ್ತು ಕರಾಟೆ ಅಕಾಡಾಮಿಯ ಕರಾಟೆ ತರಬೇತುದಾರರಾದ ಜಡೇಶ, ಹುಲುಗಣ್ಣ, ಪ್ರಸಾದ್ ಹನುಮಂತ, ಪ್ರಕಾಶ್, ಸೋಮಶೇಖರ್, ಸಂತೋಷ ಕುಮಾರಸ್ವಾಮಿ, ಗಾದಿಲಿಂಗ, ನಾಗರಾಜ .ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಮದ್ ನದೀಮ್ ಹಾಗೂ ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ.