ಬೆಳಗಾವಿ.11.ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಯೋಗ ಮತ್ತು ಆರೋಗ್ಯ ಕುರಿತು ದಿನಾಂಕ 11.05.2025.ರಂದು ಸಿದ್ದಪ್ಪ ಸಾರಾಪುರೆ ಉಪನ್ಯಾಸ ನೀಡಿದರು. ಯೋಗವು ಮನುಷ್ಯನ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ. ಸರಳ ಮೊತ್ತವೂ ಹೌದು .ಯೋಗವು ಆರೋಗ್ಯಕರ
ಜೀವನ ಶೈಲಿ ಕಲೆ ಮತ್ತು ವಿಜ್ಞಾನವಾಗಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದೆ. ಆಧ್ಯಾತ್ಮಿಕ ಶಿಸ್ತು. ಇದು ಮನಸ್ಸು ಮತ್ತು ದೇಹದ ನಡುವೆ ಆದರಿಸಿದ ಯೋಗ,ಜೂನ 21 ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸುತ್ತಾರೆ.ಎಂದು ಸಾರಾಪುರೆ ತಿಳಿಸಿದರು.ಮಕ್ಕಳಿಗೆ ಯೋಗ ಮಾಡಿಸಿದರು.ಅನುಲೋಮ ಖಾಲಿ ಹೊಟ್ಟೆಯಲ್ಲಿ ಮಾಡಬೇಕು.ಪ್ರಾರಂಭದಲ್ಲಿ ಬಿ.ಪಿ. ಜೇವಣಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಆನಂದ ಕರಕಿ,ದಾಕ್ಷಾಯಿಣಿ ಪೂಜೇರಿ,ವಿ ಕೆ ಪಾಟೀಲ,ಬಸವರಾಜ ಬಿಜ್ಜರಗಿ,ಜಯಶ್ರೀ ಚಾವಲಗಿ,ಬಿ. ಪಿ. ಜವಣಿ,ಜ್ಯೋತಿ ನಾಯಕ,ವಚನ ವಿಶ್ಲೇಷಣೆ ಮಾಡಿದರು.ಬಸವ ಜಯಂತಿಗೆ ತಾವೆಲ್ಲ ಬಂದು ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದಿಸಿದರು,ಶೇಖರ ವಾಲಿಇಟಗಿ,ದೊಡಗೌಡ ಪಾಟೀಲ,ಮಹಾಂತೇಶ ಮೆಣಸಿನಕಾಯಿ,ತಿಗಡಿ ದಂಪತಿಗಳು,ಕೆಂಪಣ್ಣಾ ರಾಮಾಪೂರೆ,ಅನೀಲ ರಘಶೆಟ್ಟಿ,ಮಹಾಂತೇಶ ತೋರಣಗಟ್ಟ,ಬಸವರಾಜ ಪೂಜೇರಿ,ಶಿವಾನಂದ ನಾಯಕ, ವಿದ್ಯಾಥಿ೯ನಿಯರು ಶರಣಶರಣೆಯರು ಉಪಸ್ಥಿತರಿದ್ದರು.ಲಿಂಗಾಯತ ಸಂಘಟನೆ ಪ್ರಸಾದ ಸೇವೆ ಏಪ೯ಡಿಸಿದ್ದರು.ಆನಂದ ಕರಕಿ ಸ್ವಾಗತಿಸಿ ನಿರೂಪಿಸಿದರು.