ದೆಹಲಿಗೆ ಕಾಂಗ್ರೆಸ್‌ ಶಾಸಕರ ಭೇಟಿ ಸಹಜ; ರಾಜಕೀಯ ಬಣ್ಣ ಬೇಡ: ಸತೀಶ್‌ ಜಾರಕಿಹೊಳಿ

Ravi Talawar
ದೆಹಲಿಗೆ ಕಾಂಗ್ರೆಸ್‌ ಶಾಸಕರ ಭೇಟಿ ಸಹಜ; ರಾಜಕೀಯ ಬಣ್ಣ ಬೇಡ: ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್ 18: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ದೆಹಲಿಗೆ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದ ಮಂತ್ರಿಗಳಾಗಲೀ, ಶಾಸಕರಾಗಲೀ ದೆಹಲಿಗೆ ಭೇಟಿ ನೀಡಿದಾಗ ಅದು ಸಹಜವಾಗೇ ಕುತೂಹಲಕ್ಕೆ ಕಾರಣವಾಗುತ್ತದೆ. ಶಿವಕುಮಾರ್ ಭೇಟಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದಾಗ, ಪಕ್ಷದ ಕೆಲಸಗಳಿಗೆ ಅವರು ಹೋಗಿರಬಹುದು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸೇರಿದ ಶಾಸಕರು ಮತ್ತು ಮುಖಂಡರು ನಡೆಸಿದ ಸಭೆಗೂ ಶಿವಕುಮಾರ್ ಭೇಟಿಗೂ ಸಂಬಂಧವಿಲ್ಲ ಎಂದು ಹೇಳಿದರು.

WhatsApp Group Join Now
Telegram Group Join Now
Share This Article