ಬೆಳಗಾವಿ.ಶಹಾಪುರದ ಆನಂದವಾಡಿ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕುಸ್ತಿಗಿರಿ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಜಂಗೀ ಕುಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಕುಸ್ತಿಪಟುಗಳಿಗೆ ಶುಭ ಹಾರೈಸಿದರು.
ಈ ವೇಳೆ ಡಾ.ಗಿರೀಶ್ ಸೋನವಾಲ್ಕರ್, ಸ್ಥಳೀಯರು, ಜಿಲ್ಲಾ ಕುಸ್ತಿಗಿರಿ ಸಂಘಟನೆಯ ಪದಾಧಿಕಾರಿಗಳು, ಕುಸ್ತಿ ಪ್ರಿಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.