ಮಾರಿಷನ್‌ ಮಿನಿ ಭಾರತ ಇದ್ದಂತೆ: ಇಲ್ಲಿರುವವರು ನನ್ನವರಂತೆ ಭಾಸ; ಮೋದಿ ಮಾರಿಷ್‌ನ್‌ಗೆ ಮೆಚ್ಚುಗೆ

Ravi Talawar
ಮಾರಿಷನ್‌ ಮಿನಿ ಭಾರತ ಇದ್ದಂತೆ: ಇಲ್ಲಿರುವವರು ನನ್ನವರಂತೆ ಭಾಸ; ಮೋದಿ ಮಾರಿಷ್‌ನ್‌ಗೆ ಮೆಚ್ಚುಗೆ
WhatsApp Group Join Now
Telegram Group Join Now

ನವದೆಹಲಿ (ಮಾರ್ಚ್ 12): ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಕೈಮುಗಿದು ಸ್ವಾಗತಿಸಿದರು. “ನಾವು ಒಂದೇ ಕುಟುಂಬದವರಂತೆ. ಮಾರಿಷಸ್ ಮಿನಿ ಭಾರತವಿದ್ದಂತೆ. ನಾನು 10 ವರ್ಷಗಳ ಹಿಂದೆ ಇದೇ ದಿನದಂದು ಮಾರಿಷಸ್‌ಗೆ ಭೇಟಿ ನೀಡಿದ್ದೆ. ಹೋಳಿಯ ಒಂದು ವಾರದ ನಂತರ ನಾನು ಬಂದಿದ್ದೆ. ಈ ಬಾರಿ, ನಾನು ಹೋಳಿಯ ಬಣ್ಣಗಳನ್ನು ನನ್ನೊಂದಿಗೆ ಭಾರತಕ್ಕೆ ತೆಗೆದುಕೊಂಡು ಹೋಗುತ್ತೇನೆ” ಎಂದು ಮೋದಿ ನೆನಪಿಸಿಕೊಂಡರು. “ನಾನು ಮಾರಿಷಸ್‌ಗೆ ಬಂದಾಗಲೆಲ್ಲಾ, ಇಲ್ಲಿ ಇರುವವರೆಲ್ಲ ನನ್ನ ಸ್ವಂತದವರೆಂಬಂತೆ ಭಾಸವಾಗುತ್ತದೆ” ಎಂದು ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article