ಧಾರವಾಡ : ಭಗವಾನ್ ಶ್ರೀ ರಾಮಕೃಷ್ಣ ಮಂದಿರದ 20 ನೇ ವಾರ್ಷಿಕೋತ್ಸವದಲ್ಲಿ ಯುವ ಸಮ್ಮೇಳವು ನಗರದಲ್ಲಿ ಪಾಟೀಲ್ ಪುಟ್ಟಪ್ಪ ಸಭಾಭವನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಸ್ವಾಮಿ ಜಿ ಗಳವರಿಂದ ಭಜನೆಯ ಮೂಲಕ ಪ್ರಾರಂಭವಾದ ಯುವ ಸಂಮೇಳನದಲ್ಲಿ ದಿವ್ಯ ಸನ್ನಿಧಾನ ವಹಿಸಿ ಹಿತ ವಚನ ನುಡಿದ ನಿರ್ಭಯಾನಂದ ಜಿ ಜೀವನದಲ್ಲಿ ಯಾವಗಲು ಹಿಂದು ಆಗಿ ಬೀಕ್ಷುಕನಾಗಬೇಡ, ಬದಲಾಗಿ ಬೆಂಕಿ ಆಗು ಎಂದು ಸ್ವಾಮಿ ವಿವೇಕಾನಂದರು ಹೇಳಿದನ್ನು ಯುವರಲ್ಲಿ ಕರೆ ನೀಡಿದರು.
ಸುಮಾರು 35 ನೋಬೆಲ್ ಪ್ರಸ್ಥಿತಿ ಪಡೆದವರು ಹೇಳುವ ಹಾಗೆ ಭಾರತೀಯರಷ್ಟು ಬುದ್ದಿವಂತು ಇಡಿ ಜಗತ್ತಿನಲ್ಲಿ ಇಲ್ಲ. ಪ್ರಾಚೀನ ಜಗತ್ತಿನ್ಲಲಿ ಭಾರತವು ಅತಿ ಹೆಚ್ಚು ವಿಜ್ಜಾನಿಗಳನ್ನು ಹೋಂದಿರುವ ದೇಶವಾಗಿದೆ. ಪ್ರತಿ ಅಭಿವೃದ್ದಿ ಹೋಂದಿದ್ದ ದೇಶಗಳಲ್ಲಿ ಅಂದರೆ ಅಮೇರಿಕಾ ಯೂರೋಪ, ಚೀನಾ ಆಸ್ಟೇಲಿಯಾ ಹೀಗೆ ಅನೇಕ ದೇಶಗಳಲ್ಲಿ 10 ರಲ್ಲಿ 8 ಜನ ಭಾರತೀಯರು ವಿಜ್ಜಾನಿಗಳಿದ್ದು ಅಂತಹ ವ್ಯಕ್ಕಿಗಳು ನಮ್ಮ ದೇಶವನ್ನು ಬೀಟು ಬೇರೆ ಕಡೆಗಳಲ್ಲಿ ಹೋದರೆ ಅದು ಬೀಕ್ಷೆ ಬೇಡುವ ಹಾಗೆ ಅದಕ್ಕಾಗಿ ನಾವು ಸ್ವಾವಲಂಬಿಯಾಗಬೇಕು ಹೊರತು ಬೇರೆಯವ ಮೇಲೆ ಅವಲಂಬನೆ ಆಗುವುದು ಬಿಕ್ಷೆಯಾಗುವುದು ಎಂದು ಸ್ವಾಮಿ ವಿವೇಕಾನಂದರು ಹೇಳಿದನ್ನು ಯುವಕರಲ್ಲಿ ಕರೆ ನೀಡುವ ಮೂಲಕ ನೀನು ಯಾರು ನೀನು ಏನು ? ಎಂದು ತಿಳಿದುಕೊ ನಿನ್ನ ಶಕ್ತಿ ಏನು ಎಂಬುದು ಅರಿತು ಮುಂದಿನ ಗುರಿ ಅರಿತು ಅದನ್ನು ಸಾದಿಸುವುದೆ. ಬೆಂಕಿಯಾಗಿ ಸಾದಿಸಲು ಪ್ರಯತ್ತಿಸಿಸ ಬೇಕು. ಯಾರನ್ನು ಕೇಳದೆ ತನ್ನಲ್ಲಿರು ಛಲವನ್ನು ಗುರಿಯಾಗಿಸಿಕೊಂಡು ಗುರಿಮುಟ್ಟಲು ಶ್ರಮಿಸು. ಕೇವಲ ಪಾಶ್ವಮಾತ್ಯೆಯವು ಬರೆದ ಪಠ್ಯಗಳನ್ನು ಓದುವ ಮೂಲಕ ನಾನು ಯಾರು ? ಎಂಬುದು ತಿಳಿಕೊಳ್ಳುವ ಮೂಲಕ ನಾನು ಯಾರಿಗೊ ಸರಿಸಾಟಿ ಆಲ್ಲ , ನಾನು ತಪ್ಪು ಮಾಡಿದ್ದೆನೆ ಎಂದು ಅರಿತಾಗ ಅದನ್ನು ಅರಿತು ಕ್ಷಮೆ ಕೋರುವ ಮೂಲಕ ಸರಿ ದಾರಿಗೆ ಬರುವವರೆಗು ಆ ವಿಷಯದ ಬಗ್ಗೆ ತಿಳಿದುಕೊಳುವ ಮೂಲಕ ಆತ್ಮ ವಿಸ್ವಾಸ ಮೂಡಿಸಿ ಕೊಂಡು ನಾನು ಏನು ಸಾಧಿಸ ಬೇಕು ಅದನ್ನು ಸಾದಿಸಿದರೆ ಅದುವೆ ಬೆಂಕಿ. ಒಟ್ಟಿನಲ್ಲಿ ಮನುಷ್ಯನಿಗೆ ಛಲ ಎಂಬುದು ಇದ್ದರೆ ಏನು ಬೇಕಾದರು ಸಾದಿಸ ಬಹುದು ಎಂದು ಹೇಳಿದ ಅವರು 20ನೇ ಶತಮಾನದಲ್ಲಿ ಭಾರತೀಯ ಹಿಂದು ಧರ್ಮ ಬೆಂಕಿ ಇದ್ದ ಹಾಗೆ ಅಂದರೆ ಸಾಧಿಸುವ ಛಲ ಹೋಂದಿರ ಬೇಕು ಎಂದು ಕರೆ ನೀಡಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಮಕೃಷ್ಣ ಆಶ್ರಮದ ಧಾರವಾಡ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಸ್ವಾಮಿ ವಿಜಯಾನಂದ ಸರಸ್ವತಿ , ಪ್ರತಿ ವಾರ್ಷಿಕೋತ್ಸವವು ಯುವ ಸಂಮೇಳನವು ಯುವಕರು ತಮ್ಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳವ ನೀಟ್ಟಿನಲ್ಲಿ ಇಂತಹ ಯುವ ಸಮಾವೇಶಗಳ ಅವಶ್ಯಕತೆ ಅವಸ್ಯವಾಗಿವರ. ಮುಂದೆ ಆಗಬಹುದಾದ ಭಯಾನಕತೆಯನ್ನು ನಡೆಯಲು ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಸರಿ ದಾರಿ ತೋರಿಸುವುದೆ ಈ ಯುವ ಸಮೇಳನದ ಮುಖ್ಯ ಉದೇಶ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಪೋಲಿಸ್ ಇಲಾಖೆ ಡಿ ಸಿ ಪಿ ಶ್ರೀ ರವೀಶ ದೀಪ ಬೆಳಿಗಿಸುವ ಮೂಲಕ ಮಾತನಾಡಿ ಪ್ರತಿಯೋಬ್ಬರಿಗೆ ನನ್ನದೆ ಆದ ಗುರಿ ಇರಬೇಕು. ಯಾವುದೆ ಕಾರ್ಯ ಮಾಡುವಾಗ ಗುರಿ ಮತ್ತು ಪ್ರಯತ್ನ ಇದ್ದರೆ ಅಂತಹವರು ನಾನು ಅನ್ನದೆ ನಾವು ಎಂದು ಹೇಳುವ ಮೂಲಕ ನಾನು ಬದಕಿ ಬೇರೆಯವರಿಗೆ ಬದಕಲು ಅನುಮಾಡಿಕೊಡುವ ಮೂಲಕ ನಾವು ಎಂದು ಬಯಸಲು ಕರೆ ನೀಡಿದರು.
ಉಪನ್ಯಾಸ ನೀಡಿದ ಕೆ ಇ ಬೋರ್ಡಪದವಿಮಹಾವಿದ್ಯಾಲಯ, ಧಾರವಾಡ ಪ್ರಾಚಾರ್ಯರು ಶ್ರೀ ಮೋಹನ ಸಿದ್ದಾಂತಿ ಅವರು ಯಾರು ಸಮಯಕ್ಕೆ ಸ್ಪಂದಿಸುವುದನ್ನು ಕಲಿಯ ಬೇಕು. ನಾನು ಅನ್ನುವುದನ್ನು ಬಿಟ್ಟು ನಾವು ಅಂದರೆ ಅದು ಪ್ರತಿಯೋಬ್ಬರಿಗೆ ಪಾಠವಾಗಬಹುದು. ಯಾರಿಗು ಹಿಂಬಾಲಕರಾಗಿ ಬೆಳೆಯದೆ, ತನ್ನ ತನದ್ದಿಂದ ಬೆಳೆದು ಸಮಾಜಕ್ಕೆ ಒಳ್ಳೆಯ ಸಂದೆಶ ನೀಡುವುದು. ತಾವು ಯಾವಾಗ ತಪ್ಪು ಮಾಡಿದ್ದನ್ನು ಒಪ್ಪಿಕೊಂಡು ಕ್ಷಮೆಯಾಚಿಸುವ ವ್ಯಕ್ತಯ ವ್ಯಕ್ತಿತ್ವ ಹೇಳುವುದು. ಇದನ್ನು ನಾವು ಅರಿಯ ಬೇಕು ಎಂದು ಹೇಳಿದರು.
ಈ ಸಂದರ್ಬದಲ್ಲಿ ದಿವ್ಯ ಸಾನ್ನಿದ್ಯ ಸ್ವಾಮಿ ಜಿತಕಮಾನಂದಜಿ ಅವರು ವಹಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ಪ್ರಕಾಶಾನಂದ ಸರಸ್ವತಿ ಜಿ, ಸ್ವಾಮಿ ಸುಮೇಧಾನಂದ ಜಿ , ಸ್ವಾಮಿ ಜ್ಜಾನಾನಂದ ಜಿ ಹಾಗು ಮಂಜುನಾಥ ಮಕ್ಕಳಗೇರಿ, , ಮೋಹನ ರಾಮದುರ್ಗ, ಸುಭಾಸ ಗೌಡರ. ಅರ್ಜುನ ಅರಗಾಡೆ, ಸಿದ್ದನಗೌಡರ, ಆಶೋಕ ಕಾಟೆನ್ನವರ, ಈರಣ್ನ ಅಗಲಗಟ್ಟಿ, ಗಣೇಶ ಕುಂದರಗಿ, ಸಂಜೀವ ಕೂಡಿಗೆ, ರಾಜು ಬಿಳಗಿ ಹಾಗು ಅನೇಕರು ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ನೀರಲಕೇರಿ ನಿರೂಪಿಸಿದ್ದರು.